1 ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರುಗಳು ಅವರುಗಳು ತರಗತಿ ಬೋಧನೆಯಲ್ಲಿನ ವಿಷಯಾಧಾರಿತ ಮಾಡ್ಯೂಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. (ಅನುಬಂಧ-1 ರಲ್ಲಿ ಎಲ್ಲಾ ಮಾಡ್ಯೂಲ್‌ಗಳ ವಿವರ ನೀಡಿದೆ)
21) 10+2 ದ ಪ್ರಣಾಳಿಕೆಯನ್ನು NEPಯಲ್ಲಿ
ಯಾವ ಕ್ರಮದಲ್ಲಿ ಬದಲಾಯಿಸಲಾಗಿದೆ?
5+4+3+5
3+4+4+5
4+3+3+5
5+3+3+4
ANS - : 5+3+3+4
22) ಮಾರ್ಗದರ್ಶನವು/ಆಪ್ತಸಮಾಲೋಚನೆ
ಒಂದು ಮಗುವಿಗೆ..............ಪ್ರಕ್ರಿಯೆಯಾಗಿದೆ.
ಸೂಕ್ತ
ನಿರ್ಧಿಸಲು ಸಹಾಯ ಮಾಡುವ
ಮಾಹಿತಿಯನ್ನು
ಒದಗಿಸುವ
ನೀತಿಶಾಸ್ತ್ರವನ್ನು
ಕಲಿಸುವ
ಸಲಹೆ
ನೀಡುವ
ANS - : ಸೂಕ್ತ ನಿರ್ಧಿಸಲು ಸಹಾಯ
ಮಾಡುವ
23) ಅಂತರಾಷ್ಟ್ರೀಯ ಹೆಣ್ಣುಮಕ್ಕಳ
ದಿನಾಚರಣೆಯನ್ನು ಎಂದು ಆಚರಿಸುತ್ತೇವೆ?
ಅಕ್ಟೋಬರ
11
ನವಂಬರ
14
ಜನೆವರಿ
24
ಮಾರ್ಚ
8
ANS - : ಮಾರ್ಚ 8
24) ರಾಷ್ಟ್ರೀಯ ಹೆಣ್ಣು ಮಕ್ಕಳ
ದಿನಾಚರಣೆ
ಮಾರ್ಚ
12
ಜನವರಿ
26
ಮಾರ್ಚ
8
ಜನವರಿ
24
ANS - : ಜನವರಿ 24
25) ಎಷ್ಟು ವರ್ಷಗಳ ನಂತರ
ಭಾರತದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ?
36 ವರ್ಷ
40 ವರ್ಷ
34 ವರ್ಷ
38 ವರ್ಷ
ANS - : 34 ವರ್ಷ
26) ಕೇಂದ್ರ ಪ್ರಾಯೋಜಿತ ಯೋಜನೆಯು
ವಿಕಲಾಂಗ ಮಕ್ಕಳನ್ನು ಪ್ರಾಥಮಿಕ ಶಾಲೆಗಳಲ್ಲಿ ಸಾಮಾನ್ಯ ಶಾಲೆಗಳಲ್ಲಿ ಸೇರಿಸಲು ಬೆಂಬಲವನ್ನು
ನೀಡುತ್ತದೆ
ಆರ್
. ಎಂ. ಎಸ. ಎ.
ಸಿ.ಐ.ಇ.ಟಿ
ಯಾವ
ಆಯ್ಕೆಗಳು ಅಲ್ಲ
ಎಸ್.ಎಸ್.ಎ.
ANS - : ಎಸ್.ಎಸ್.ಎ.
27) ಉಚಿತ ಶೂ-ಸಾಕ್ಸ್ ವಿತರಣಾ
ಯೋಜನೆ ಯಾವಾಗ ಜಾರಿಗೆ ಬಂದಿದೆ?
2010
2014
2011
2012
ANS - : 2014
28) ಸಂವಹನ ಕೌಶಲ ಅರ್ಥಮಾಡಿಕೊಳ್ಳಲು
ಪ್ರಮುಖವಾಗಿ ಬೇಕಾಗಿರುವುದು.
ಪ್ರಶ್ನಿಸುವ
ಕೌಶಲ
ಮಾತನಾಡುವ
ಕೌಶಲ
ಅಭಿವ್ಯಕ್ತಿ
ಆಲಿಸುವ
ಕೌಶಲ
ANS - : ಆಲಿಸುವ ಕೌಶಲ
29) 2021 ನೇ ವರ್ಷದ ಅಂತರಾಷ್ಟ್ರೀಯ
ಹೆಣ್ಣುಮಕ್ಕಳ ದಿನಾಚರಣೆಯ ಧೈಯವಾಕ್ಯ
With her: A Skill Girlforce
My Voice, our Equal Future
Empower the girl child
Didital generation, our generation A
ANS - : Didital generation, our generation
30) ಸ್ತ್ರೀ ಸಮಾನತೆ ಸಾಧಿಸಿದ
ದೇಶಗಳಲ್ಲಿ ಸ್ತ್ರೀಯರು ದೇಶದ ಜಿ.ಡಿ.ಪಿ. ಗೆ ತಮ್ಮ ಕೊಡುಗೆ ನೀಡುತ್ತಾರೆಯೇ?
ಭಾಗಶಃ
ಹೌದು
ಇಲ್ಲ
ಹೌದು
A
ಭಾಗಶಃಇಲ್ಲ
ANS - : ಹೌದು
31) ಯಾವುದು ಆಪ್ತಸಮಾಲೋಚನೆಯ
ತತ್ವವಲ್ಲ?
ವ್ಯಕ್ತಿಯ
ಸಮಗ್ರ ಅಭಿವೃದ್ಧಿ
ನಿರಂತರ
ಪ್ರಕ್ರಿಯೆಯಲ್ಲ A
ವೈಯಕ್ತಿಕ
ಅಗತ್ಯಗಳ ಸ್ವೀಕಾರ
ವ್ಯತ್ಯಾಸಗಳ
ಗುರುತಿಸುವಿಕೆ
ANS - : ನಿರಂತರ ಪ್ರಕ್ರಿಯೆಯಲ್ಲ
32) ವಿಮರ್ಶಾತ್ಮಕ ಚಿಂತನೆಯು
ವ್ಯಕ್ತಿಯ
ಬೆಲೆ
ಹೆಚ್ಚಿಸುತ್ತದೆ
ಚಿಂತೆ
ಹೆಚ್ಚಿಸುತ್ತದೆ
ಕಾರ್ಯಕ್ಷಮತೆಯನ್ನು
ಹೆಚ್ಚಿಸುತ್ತದೆ. A
ಶಕ್ತಿ
ಹೆಚ್ಚುತ್ತದೆ.
ANS - : ಕಾರ್ಯಕ್ಷಮತೆಯನ್ನು
ಹೆಚ್ಚಿಸುತ್ತದೆ.
33) ಮಾಧ್ಯಮಿಕ ಶಿಕ್ಷಣ ಆಯೋಗ (1952-53)ವನ್ನು ಈ ಹೆಸರಿನಿಂದಲೂ ಕರೆಯುತ್ತಾರೆ
ಮೊದಲಿಯಾರ್
ಆಯೋಗ A
ಕೊಠಾರಿ
ಆಯೋಗ
ಹಂಸ-ಮೆಹಾ
ಸಮಿತಿ
ರಾಧಾಕೃಷ್ಣನ್
ಆಯೋಗ
ANS - : ಮೊದಲಿಯಾರ್ ಆಯೋಗ
34) NEPಯ ಪ್ರಕಾರ ವೃತ್ತಿಪರ ಶಿಕ್ಷಣ
ಯಾವ ವರ್ಗದಿಂದ ಪ್ರಾರಂಭವಾಗುತ್ತದೆ?
6ನೇ
ತರಗತಿ A
8ನೇ
ತರಗತಿ
10ನೇ
ತರಗತಿ
7ನೇ
ತರಗತಿ
ANS - : 6ನೇ ತರಗತಿ
35) ಗುಣಾತ್ಮಕ ಶಿಕ್ಷಣದ ಪ್ರಮುಖ
ಅಂಶಗಳು
ಶಾಲೆಗಳು
ಶಿಕ್ಷಕರು
ಸರ್ಕಾರ
ಎಲ್ಲಾ
ಆಯ್ಕೆಗಳು A
ANS - : ಎಲ್ಲಾ ಆಯ್ಕೆಗಳು
36) ಹೆಣ್ಣುಮಕ್ಕಳಿಗೆ ಕರಾಟೆ
ಶಿಕ್ಷಣ ನೀಡುವುದು
ಆಶಯವಾಗಿದೆ.
ಕೌಟುಂಬಿಕ
ಆಶಯ
ಶೈಕ್ಷಣಿಕ
ಆಶಯ
ವಯಕ್ತಿಕ
ಆಶಯ
ಸಾಮಾಜಿಕ
ಆಶಯ
ANS - : ವಯಕ್ತಿಕ ಆಶಯ
37) ಬೇಟಿ ಬಚಾವೋ ಬೇಟಿ ಪಡಾವೂ ಎಂಬ
ಆಂದೋಲನವನ್ನು ಪ್ರಥಮವಾಗಿ ಎಲ್ಲಿ ಲೋಕಾರ್ಪಣೆಗೊಳಿಸಲಾಯಿತು?
ಕರ್ನಾಟಕ
ಬೆಂಗಳೂರು
ಹರಿಯಾಣ
ಪಾಣಿಪತ್
ಮಹಾರಾಷ್ಟ್ರದ
ಪುಣೆ
ಪಂಜಾಬ್
ಜೈಪುರ
ANS - :
ಹರಿಯಾಣ
ಪಾಣಿಪತ್
38) ಇ- Pathashaleಯನ್ನು ಪರಿಚಯಿಸಿದ್ದರ ಉದ್ದೇಶವೇನು?
a. NCERTಯ Audio and videoಸಂಪನ್ಮೂಲ ಪರಿಚಯಿಸುವುದು.
a.
a & b A
ಯಾವೂದು
ಅಲ್ಲ
b.
ANS - : a & b
39) ಡಬ್ಲ್ಯು. ಹೆಚ್.ಒ. (WHO) ಎಷ್ಟು
ಕೌಶಲಗಳನ್ನು ಶಿಫಾರಸು ಮಾಡಿದೆ?
10
7
5
2
ANS - : 7
40) NEP -2020 ರ ಪ್ರಕಾರ ಯಾವ ವಯಸ್ಸಿನ
ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಲಾಗುತ್ತದೆ?
3 ರಿಂದ 18 ವರ್ಷ A
6 ರಿಂದ
14 ವರ್ಷ
3 ರಿಂದ
14 ವರ್ಷ
6 ರಿಂದ
18 ವರ್ಷ
ANS - : 3 ರಿಂದ 18 ವರ್ಷ
कोणत्याही टिप्पण्या नाहीत:
टिप्पणी पोस्ट करा