/* TOC */ .table-of-contents{flex:auto;width:fit-content;background:#eee;font-size:14px;padding:11px;margin:8px 0 30px 0} .table-of-contents li{margin:0 0 0.25em 0} .table-of-contents a{color:#2a5365} .table-of-contents h4{margin:0;cursor:pointer}

KA_NEP_GC_137_ QUIZ ANSWERS ATTEMPT 1,2,3

NISHTHA ONLINE TRAINING 4.0 

QUIZ ANSWERS ATTEMPT 1,2,3

ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ_ಗಣಿತ ( 3 ರಿಂದ 5 ನೇ ತರಗತಿ )

ಗಣಿತ ಪ್ರಯೋಗಾಲಯದ ಕುರಿತು ಹೆಚ್ಚು ಸೂಕ್ತವಾದ ಹೇಳಿಕೆ

ಪ್ರಾಥಮಿಕ ಹಂತದಲ್ಲಿ ಪ್ರತ್ಯೇಕ ಗಣಿತ ಪ್ರಯೋಗಾಲಯದ

ತರಗತಿ ಕೋಣೆಯೇ ಒಂದು ಗಣಿತ ಪ್ರಯೋಗಾಲಯವಾಗಿರಬೇಕು

ಪ್ರಾಥಮಿಕ ಹಂತದಲ್ಲಿ ಪ್ರತಿ ಶಾಲೆ ಸುಸಜ್ಜಿತವಾದ ಪ್ರತ್ಯೇಕ ಗಣಿತ

ಕೊಠಡಿಗಳ ಕೊರತೆಯಿರುವ ಪ್ರಾಥಮಿಕ ಶಾಲೆಗಳು ಒಂದು
ANS. – ತರಗತಿ ಕೋಣೆಯೇ ಒಂದು ಗಣಿತ ಪ್ರಯೋಗಾಲಯವಾಗಿರಬೇಕು

ತರಗತಿಯಲ್ಲಿ ಮಕ್ಕಳು ತಮ್ಮ ದೈನಂದಿನ ಅನುಭವಗಳ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಇದನ್ನು ಗಣಿತ ತರಗತಿಯಲ್ಲಿ ಇದರ ಬೆಳವಣಿಗೆಗಾಗಿ ಬಳಸಬಹುದು:

ಗಣಿತದ ಪದಸಂಪತ್ತು

ತಾಂತ್ರಿಕ ಕೌಶಲ

ಸ್ಮರಣೆ

ಮನೋಜನ್ಯ ಕೌಶಲ
ANS. - ಗಣಿತದ ಪದಸಂಪತ್ತು

ಮೌಲ್ಯ ನಿರ್ಣಯವೇ ಕಲಿಕೆ” ಎಂಬುದನ್ನು ವಿದ್ಯಾರ್ಥಿಗಳು ಇದರಿಂದ ಅರ್ಥಮಾಡಿಕೊಳ್ಳಲು ಸಾಧ್ಯ

ಗುಂಪು ಮೌಲ್ಯಾಂಕನ

ಸಹವರ್ತಿ ಮೌಲ್ಯಾಂಕನ

ಸ್ವ-ಮೌಲ್ಯಾಂಕನ

ಈ ಎಲ್ಲವೂ
ANS. – ಸ್ವ-ಮೌಲ್ಯಾಂಕನ

ಪೂರ್ವಸಿದ್ಧತಾ ಹಂತದಲ್ಲಿ ಗಣಿತದ ಪರಿಕಲ್ಪನೆಗಳನ್ನು ಕಲಿಸುವಂತಹ ಚಟುವಟಿಕೆಗಳನ್ನು ಆಯೋಜಿಸುವಾಗ ಹೆಚ್ಚು ಒತ್ತು ಕೊಡಬೇಕಾದದ್ದು

ಮೊದಲು ಕ್ರಿಯಾ ಭಾಗಕ್ಕೆ ಒತ್ತು ಇರಬೇಕು ನಂತರ ಅದು ಜ್ಞಾನ

ಮೊದಲು ಜ್ಞಾನ ಭಾಗಕ್ಕೆ ಒತ್ತು ಇರಬೇಕು ನಂತರ ಅದು ಕ್ರಿಯಾ

ಮೊದಲು ಹೃದಯ ಭಾಗಕ್ಕೆ ಒತ್ತು ಇರಬೇಕು ನಂತರ ಅದು ಕ್ರಿಯಾ

ಮೊದಲು ಕ್ರಿಯಾ ಭಾಗಕ್ಕೆ ಒತ್ತು ಇರಬೇಕು ನಂತರ ಅದು ಹೃದಯ

ANS. – ಮೊದಲು ಜ್ಞಾನ ಭಾಗಕ್ಕೆ ಒತ್ತು ಇರಬೇಕು ನಂತರ ಅದು ಕ್ರಿಯಾ

ಗಣಿತ ಕಿರುಪರೀಕ್ಷೆಗಳಲ್ಲಿ ಕೆಲವು ವಿದ್ಯಾರ್ಥಿಗಳ ನಿರ್ವಹಣೆ ನಿರಂತರವಾಗಿ ಉತ್ತಮ ಸಾಧನೆ ಕಂಡುಬರುತ್ತಿಲ್ಲ. ಆಗ ಗಣಿತ ಶಿಕ್ಷಕರಾಗಿ ನೀವು

ಅಭ್ಯಾಸಕ್ಕಾಗಿ ಹೆಚ್ಚು ಕಿರುಪರೀಕ್ಷೆಗಳನ್ನು ನೀಡುವುದು

ಕಾರಣ ಹುಡುಕುವುದು ಮತ್ತು ಅದರ ಪರಿಹಾರಕ್ಕಾಗಿ ಕ್ರಮ*

ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳೊಂದಿಗೆ ಕುಳಿತುಕೊಳ್ಳುವಂತೆ

ಕಿರುಪರೀಕ್ಷೆಗಳನ್ನು ಉತ್ತಮವಾಗಿ ನಿರ್ವಹಿಸದಿರುವುದರಿಂದಾಗುವ
ANS. – ಕಾರಣ ಹುಡುಕುವುದು ಮತ್ತು ಅದರ ಪರಿಹಾರಕ್ಕಾಗಿ ಕ್ರಮ

ಯಾವಾಗಲೂ ಸಮ ಭಿನ್ನರಾಶಿಯ ಬೆಲೆ

ಒಂದಕ್ಕಿಂತ ಹೆಚ್ಚು

ಎರಡಕ್ಕಿಂತ ಹೆಚ್ಚು

ಸೊನ್ನೆ

ಒಂದಂಕ್ಕಿತ ಕಡಿಮೆ
ANS. – ಒಂದಂಕ್ಕಿತ ಕಡಿಮೆ

ಆಯತದ ಸುತ್ತಳತೆಯು ಅದರ ಉದ್ದ ಮತ್ತು ಅಗಲಗಳ ಮೊತ್ತದ ಎಷ್ಟರಷ್ಟಿರುತ್ತದೆ?

ಅರ್ಧದಷ್ಟಿರುತ್ತದೆ

ಎರಡರಷ್ಟಿರುತ್ತದೆ

ನಾಲ್ಕರಷ್ಟಿರುತ್ತದೆ

ಮೂರರಷ್ಟಿರುತ್ತದೆ.
ANS. – ಎರಡರಷ್ಟಿರುತ್ತದೆ

ಗಣಿತವು ಒಂದು ವಿಷಯವಾಗಿ ಹೊರಹೊಮ್ಮುತ್ತಿರುವುದು

ಅನ್ವೇಷಣೆ ಮತ್ತು ಸೃಷ್ಟಿಯ ಮೂಲಕ

ವಿದ್ಯಾರ್ಥಿಗಳು ಪ್ರತಿ ಶೇಕಡಾ 100 ಅಂಕಗಳನ್ನು ಗಳಿಸಲು ಅವಕಾಶ ..

ಕೇವಲ ಸೂತ್ರಗಳನ್ನು ಮಾತ್ರ ನೆನಪಿಸುವ ಮೂಲಕ

ಕೇವಲ ಲೆಕ್ಕಾಚಾರಗಳನ್ನು ಮಾತ್ರ ಮಾಡುವ ಮೂಲಕ
ANS. – ಅನ್ವೇಷಣೆ ಮತ್ತು ಸೃಷ್ಟಿಯ ಮೂಲಕ

ದತ್ತಾಂಶ ಪರಿಕಲ್ಪನೆಯನ್ನು ಮಕ್ಕಳು ಬೆಳೆಸಿಕೊಳ್ಳುವುದರಿಂದ

ತಾಳೆ ಗೆರೆಗಳನ್ನು ಎಳೆಯುವ ಸಾಮರ್ಥ್ಯವನ್ನು ಪಡೆಯುತ್ತಾರೆ

ವಸ್ತುಗಳ ಮೌಲ್ಯವನ್ನು ತಿಳಿಯುತ್ತಾರೆ

ವಸ್ತುಗಳನ್ನು ಸರಿಯಾಗಿ ಎಣಿಸುತ್ತಾರೆ

ವಿಶ್ಲೇಷಣಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾರೆ
ANS. – ವಿಶ್ಲೇಷಣಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾರೆ

ಚಟುವಟಿಕೆ ಆಧಾರಿತ ಗಣಿತ ಕಲಿಕೆಯು ವಿದ್ಯಾರ್ಥಿಗಳಲ್ಲಿ ಬೆಳೆಸಬಹುದಾದ ಗುಣ

ಆಸಕ್ತಿ

ಸ್ವ-ಅನ್ವೇಷಣೆ

ಆತ್ಮವಿಶ್ವಾಸ

ಈ ಎಲ್ಲವೂ*
ANS. – ಈ ಎಲ್ಲವೂ

ಗಣಿತ ವಿಷಯದ ಕಲಿಕೆಯಲ್ಲಿ ಸಹಾಯಕವಾಗುವ ತಂತ್ರಾಂಶ

ಮ್ಯಾಥೇಟಿಯಂ

ಸ್ಟೆಲ್ಲೇರಿಯಂ

ಜಿಯೋಜೀಬ್ರಾ

ಕ್ಯಾಲ್ಜಿಯಂ
ANS. – ಜಿಯೋಜೀಬ್ರಾ

ಭಿನ್ನರಾಶಿಯ ಮೇಲೆ ಸಮಸ್ಯೆಗಳನ್ನು ಬಿಡಿಸುವಾಗ ನೇ ತರಗತಿ ವಿದ್ಯಕ್ತಿಯೊಬ್ಬ ಈ ಮುಂದಿನಂತೆ ಲೆಕ್ಕವನ್ನು ಬಿಡಿಸುತ್ತಾನೆ. 2/3 - 1/3 = 1/0 ಶಿಕ್ಷಕರಾಗಿ ನೀವು ಅನುಸರಿಸಬೇಕಾದ ಸೂಕ್ತ ತಂತ್ರ

ವಿದ್ಯಾರ್ಥಿ ಮತ್ತೊಮ್ಮೆ ತಪ್ಪು ಮಾಡದಂತೆ ಅದೇ ಸಮಸ್ಯೆಯನ್ನು 10

ಭಿನ್ನರಾಶಿಯ ವ್ಯವಕಲನದ ಆಲ್ತಾರಿಥಂನ್ನು ಹೇಳುವುದು

ಅಭ್ಯಾಸಕ್ಕಾಗಿ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ನೀಡುವುದು

ಭಿನ್ನರಾಶಿ ಕಿಟ್ ಅಥವಾ ಕಾಗದ ಮಡಚುವಿಕೆಯ ಮೂಲಕ ತಪ್ಪನ್ನು

ANS. – ಭಿನ್ನರಾಶಿಯ ವ್ಯವಕಲನದ ಆಲ್ತಾರಿಥಂನ್ನು ಹೇಳುವುದು

ಗಣಿತದ ಸ್ವಭಾವಕ್ಕೆ ಸಂಬಂಧಿಸಿದಂತೆ ರಚನೆಯೆಂದರೆ

ಕೋನಮಾಪಕದಿಂದ ಮಾತ್ರ ರಚಿತವಾದವುಗಳಾಗಿರುತ್ತವೆ

ವಿಭಾಜಕದಿಂದ ರಚಿವಾದವುಗಳಾಗಿರುತ್ತವೆ

ಗಣಿತೀಯವಾಗಿಕ್ರಮಬದ್ಧವಾಗಿ ಹಾಗೂ ವೈಜ್ಞಾನಿಕವಾಗಿ ಮಾಡಲಾದ

ಕೈವಾರದಿಂದ ಮಾತ್ರ ರಚಿತವಾದವುಗಳಾಗಿರುತ್ತವೆ

ANS. – ಗಣಿತೀಯವಾಗಿಕ್ರಮಬದ್ಧವಾಗಿ ಹಾಗೂ ವೈಜ್ಞಾನಿಕವಾಗಿ ಮಾಡಲಾದ

ಕ್ಷೇತ್ರಭೇಟಿ ಚಟುವಟಿಕೆಗೆ ಸೂಕ್ತವಾದ ಮೌಲ್ಯಾಂಕನ ತಂತ್ರ

ಗುಂಪು ಮೌಲ್ಯಾಂಕನ

ಸ್ವ- ಮೌಲ್ಯಾಂಕನ

ಸಹವರ್ತಿ ಮೌಲ್ಯಾಂಕನ*

ಈ ಯಾವುದೂ ಅಲ್ಲ

ANS. – ಸಹವರ್ತಿ ಮೌಲ್ಯಾಂಕನ

ಇವುಗಳಲ್ಲಿ ಶಿಕ್ಷಣದ ಉನ್ನತ ಗುರಿ

ಈ ಎಲ್ಲವೂ

ತಾರ್ಕಿಕ ಚಿಂತನೆ

ವಿಮರ್ಶಾತ್ಮಕ ಚಿಂತನೆ

ವಿಶ್ಲೇಷಣೆ

ANS. – ಈ ಎಲ್ಲವೂ

ಶಿಕ್ಷಕರು ತಮ್ಮ ತರಗತಿಯಲ್ಲಿ ಗಣಿತ ಕಲಿಕಾ ಪರಿಸರವನ್ನು ಸೃಜನಾತ್ಮಕ ಆಲೋಚನೆಗಳಿಗೆ
ಪ್ರೋತ್ಸಾಹಿಸುವಂತೆ ನಿರ್ಮಾಣ ಮಾಡಬೇಕಾದದ್ದು

ಎಲ್ಲಾ ವಿದ್ಯಾರ್ಥಿಗಳಿಗೆ

ಸಾಧಾರಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ

ಅಸಾಧಾರಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ

ಸೃಜನಾತ್ಮಕವಾಗಿ ಆಲೋಚಿಸಲು ಶಕ್ತ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ
ANS. – ಎಲ್ಲಾ ವಿದ್ಯಾರ್ಥಿಗಳಿಗೆ

ಗಣಿತ ಪ್ರಯೋಗಾಲಯದಿಂದಾಗುವ ಕಲಿಕೆ

ರಚನಾತ್ಮಕ ಕಲಿಕೆ

ಸೃಜನಾತ್ಮಕ ಕಲಿಕೆ

ಅನುಭವಾತ್ಮಕ ಕಲಿಕೆ

ಈ ಎಲ್ಲವೂ

ANS. - ಈ ಎಲ್ಲವೂ

ಪ್ರಾಥಮಿಕ ಹಂತದಲ್ಲಿ ಗಣಿತ ಕಲಿಕೆಯ ಮೌಲ್ಯಮಾಪನ ಕೇಂದ್ರಿತವಾದ ಪ್ರಮುಖ ಅಂಶ

ಮಕ್ಕಳು ಹೇಗೆ ಕಲಿಯುತ್ತಾರೆ?

ಮಕ್ಕಳು ಏನನ್ನು ಕಲಿಯುತ್ತಾರೆ?

ಗಣಿತವನ್ನು ಮಕ್ಕಳು ಎಷ್ಟು ನೆನಪಿಸಿಕೊಳ್ಳುತ್ತಾರೆ

ಮಕ್ಕಳು ಏಕೆ ಕಲಿಯುತ್ತಾರೆ?

ANS. - ಮಕ್ಕಳು ಹೇಗೆ ಕಲಿಯುತ್ತಾರೆ?

ಈ ಮುಂದಿನ ಯಾವ ಸನ್ನಿವೇಶವು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯ ಬೆಳವಣಿಗೆಗೆ ಸಹಕಾರಿಯಾಗಿದೆ

ತಾವೇ ಕಲಿಯುವಂತೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದು

ಕಲಿಕೆಗಾಗಿ ಸೀಮಿತ ಅವಕಾಶಗಳಿರುವುದು

ಉತ್ತರಗಳನ್ನು ನೆನಪಿಟ್ಟುಕೊಳ್ಳಲು ಅವಕಾಶ ಮಾಡಿಕೊಡುವುದು

ಸಮಸ್ಯೆಗಳಿಗೆ ಸಂಬಂಧಿಸಿದ ಉತ್ತರಗಳನ್ನು ವಿದ್ಯಾರ್ಥಿಗಳಿಗೆ

ANS. – ತಾವೇ ಕಲಿಯುವಂತೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದು

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಕಾರ ವರ್ಗೀಕರಿಸಲಾದ ಶೈಕ್ಷಣಿಕ ವ್ಯವಸ್ಥೆಗಳ ಹಂತಗಳು

ಐದು

ನಾಲ್ಕು

ಆರು

ಮೂರು

ANS. – ನಾಲ್ಕು

ಭಿನ್ನರಾಶಿಯ ಮೇಲೆ ಸಮಸ್ಯೆಗಳನ್ನು ಬಿಡಿಸುವಾಗ ನೇ ತರಗತಿ ವಿದ್ಯಕ್ತಿಯೊಬ್ಬ ಈ ಮುಂದಿನಂತೆ ಲೆಕ್ಕವನ್ನು ಬಿಡಿಸುತ್ತಾನೆ. 2/3 - 1/3 = 1/0 ಶಿಕ್ಷಕರಾಗಿ ನೀವು ಅನುಸರಿಸಬೇಕಾದ ಸೂಕ್ತ ತಂತ್ರ

ಭಿನ್ನರಾಶಿ ಕಿಟ್ ಅಥವಾ ಕಾಗದ ಮಡಚುವಿಕೆಯ ಮೂಲಕ ತಪ್ಪನ್ನು

ಭಿನ್ನರಾಶಿಯ ವ್ಯವಕಲನದ ಆಲ್ತಾರಿಥಂನ್ನು ಹೇಳುವುದು*

ಅಭ್ಯಾಸಕ್ಕಾಗಿ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ನೀಡುವುದು

ವಿದ್ಯಾರ್ಥಿ ಮತ್ತೊಮ್ಮೆ ತಪ್ಪು ಮಾಡದಂತೆ ಅದೇ ಸಮಸ್ಯೆಯನ್ನು 10 ಬಾರಿ

ANS. – ಭಿನ್ನರಾಶಿಯ ವ್ಯವಕಲನದ ಆಲ್ತಾರಿಥಂನ್ನು ಹೇಳುವುದು

ಹೇಳಿಕೆ 1: ಎರಡು ವಿಶಾಲಕೋನಗಳ ಮೊತ್ತವು ಎರಡು ಲಂಬಕೋನಗಳ ಮೊತ್ತಕ್ಕಿಂತ ಕಡಿಮೆ ಇರುತ್ತದೆ. ಹೇಳಿಕೆ 2: ಎರಡು ಲಘುಕೋನಗಳ ಮೊತ್ತವು ಎರಡು ವಿಶಾಲಕೋನಗಳ ಮೊತ್ತಕ್ಕಿಂತ ಕಡಿಮೆ ಇರುತ್ತದೆ.

ಎರಡೂ ಹೇಳಿಕೆಗಳೂ ತಪ್ಪಾಗಿವೆ

ಹೇಳಿಕೆ ತಪ್ಪಾಗಿದ್ದುಹೇಳಿಕೆ ಸರಿಯಾಗಿದೆ

ಹೇಳಿಕೆ ಸರಿಯಾಗಿದ್ದುಹೇಳಿಕೆ ತಪ್ಪಾಗಿದೆ

ಎರಡೂ ಹೇಳಿಕೆಗಳೂ ಸರಿಯಾಗಿವೆ

ANS. – ಹೇಳಿಕೆ ತಪ್ಪಾಗಿದ್ದುಹೇಳಿಕೆ ಸರಿಯಾಗಿದೆ

ಗಣಿತ ಪ್ರಯೋಗಾಲಯದಿಂದಾಗುವ ಕಲಿಕೆ

ಸೃಜನಾತ್ಮಕ ಕಲಿಕೆ

ಅನುಭವಾತ್ಮಕ ಕಲಿಕೆ

ಈ ಎಲ್ಲವೂ

ರಚನಾತ್ಮಕ ಕಲಿಕೆ

ANS. – ಈ ಎಲ್ಲವೂ

ಈ ಮುಂದಿನ ಯಾವ ಸನ್ನಿವೇಶವು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯ ಬೆಳವಣಿಗೆಗೆ ಸಹಕಾರಿಯಾಗಿದೆ

ಸಮಸ್ಯೆಗಳಿಗೆ ಸಂಬಂಧಿಸಿದ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ಹೇಳುವುದು

ತಾವೇ ಕಲಿಯುವಂತೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದು

ಕಲಿಕೆಗಾಗಿ ಸೀಮಿತ ಅವಕಾಶಗಳಿರುವುದು

ಉತ್ತರಗಳನ್ನು ನೆನಪಿಟ್ಟುಕೊಳ್ಳಲು ಅವಕಾಶ ಮಾಡಿಕೊಡುವುದು

ANS. – ತಾವೇ ಕಲಿಯುವಂತೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದು

ಆಯತದ ಸುತ್ತಳತೆಯು ಅದರ ಉದ್ದ ಮತ್ತು ಅಗಲಗಳ ಮೊತ್ತದ ಎಷ್ಟರಷ್ಟಿರುತ್ತದೆ?

ನಾಲ್ಕರಷ್ಟಿರುತ್ತದೆ

ಅರ್ಧದಷ್ಟಿರುತ್ತದೆ

ಮೂರರಷ್ಟಿರುತ್ತದೆ

ಎರಡರಷ್ಟಿರುತ್ತದೆ

ANS. – ಎರಡರಷ್ಟಿರುತ್ತದೆ

ಗಣಿತದ ಸ್ವಭಾವಕ್ಕೆ ಸಂಬಂಧಿಸಿದಂತೆ ರಚನೆಯೆಂದರೆ

ಕೋನಮಾಪಕದಿಂದ ಮಾತ್ರ ರಚಿತವಾದವುಗಳಾಗಿರುತ್ತವೆ.

ವಿಭಾಜಕದಿಂದ ರಚಿವಾದವುಗಳಾಗಿರುತ್ತವೆ

ಗಣಿತೀಯವಾಗಿಕ್ರಮಬದ್ಧವಾಗಿ ಹಾಗೂ ವೈಜ್ಞಾನಿಕವಾಗಿ ಮಾಡಲಾದ

ಕೈವಾರದಿಂದ ಮಾತ್ರ ರಚಿತವಾದವುಗಳಾಗಿರುತ್ತವೆ

ANS. – ಗಣಿತೀಯವಾಗಿಕ್ರಮಬದ್ಧವಾಗಿ ಹಾಗೂ ವೈಜ್ಞಾನಿಕವಾಗಿ ಮಾಡಲಾದ

'ಮೌಲ್ಯ ನಿರ್ಣಯವೇ ಕಲಿಕೆಎಂಬುದನ್ನು ವಿದ್ಯಾರ್ಥಿಗಳು ಇದರಿಂದ ಅರ್ಥಮಾಡಿಕೊಳ್ಳಲು ಸಾಧ್ಯ

ಸ್ವ-ಮೌಲ್ಯಾಂಕನ

ಗುಂಪು ಮೌಲ್ಯಾಂಕನ

ಸಹವರ್ತಿ ಮೌಲ್ಯಾಂಕನ

ಈ ಎಲ್ಲವೂ*

ANS. – ಈ ಎಲ್ಲವೂ

ಯಾವುದೇ ಒಂದು ಹೂಹಣ್ಣಿನ ಗುಣಲಕ್ಷಣವನ್ನು ಪರಿಚಯಿಸುವುದು ಗಣಿತದೊಂದಿಗೆ ಈ ಮುಂದಿನ ಯಾವ ವಿಷಯವನ್ನು ಹೆಚ್ಚು ಸಮ್ಮಿಳಿತಗೊಳಿಸಿದಂತಾಗುತ್ತದೆ

ಭಾಷೆ

ಇಂಗ್ಲೀಷ್

ಪರಿಸರ ಅಧ್ಯಯನ

ಕಲೆ

ANS. – ಪರಿಸರ ಅಧ್ಯಯನ

ಗಣಿತ ಪ್ರಯೋಗಾಲಯದ ಕುರಿತು ಹೆಚ್ಚು ಸೂಕ್ತವಾದ ಹೇಳಿಕೆ

ಪ್ರಾಥಮಿಕ ಹಂತದಲ್ಲಿ ಪ್ರತ್ಯೇಕ ಗಣಿತ ಪ್ರಯೋಗಾಲಯದ

ಪ್ರಾಥಮಿಕ ಹಂತದಲ್ಲಿ ಪ್ರತಿ ಶಾಲೆ ಸುಸಜ್ಜಿತವಾದ ಪ್ರತ್ಯೇಕ ಗಣಿತ

ತರಗತಿ ಕೋಣೆಯೇ ಒಂದು ಗಣಿತ ಪ್ರಯೋಗಾಲಯವಾಗಿರಬೇಕು

ಕೊಠಡಿಗಳ ಕೊರತೆಯಿರುವ ಪ್ರಾಥಮಿಕ ಶಾಲೆಗಳು ಒಂದು ಮೂಲೆಯಲ್ಲೇ

ANS. – ತರಗತಿ ಕೋಣೆಯೇ ಒಂದು ಗಣಿತ ಪ್ರಯೋಗಾಲಯವಾಗಿರಬೇಕು

ಗಣಿತ ಕಿರುಪರೀಕ್ಷೆಗಳಲ್ಲಿ ಕೆಲವು ವಿದ್ಯಾರ್ಥಿಗಳ ನಿರ್ವಹಣೆ ನಿರಂತರವಾಗಿ ಉತ್ತಮ ಸಾಧನೆ ಕಂಡುಬರುತ್ತಿಲ್ಲ. ಆಗ ಗಣಿತ ಶಿಕ್ಷಕರಾಗಿ ನೀವು

ಅಭ್ಯಾಸಕ್ಕಾಗಿ ಹೆಚ್ಚು ಕಿರುಪರೀಕ್ಷೆಗಳನ್ನು ನೀಡುವುದು

ಕಿರುಪರೀಕ್ಷೆಗಳನ್ನು ಉತ್ತಮವಾಗಿ ನಿರ್ವಹಿಸದಿರುವುದರಿಂದಾಗುವ

ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳೊಂದಿಗೆ ಕುಳಿತುಕೊಳ್ಳುವಂತೆ

ಕಾರಣ ಹುಡುಕುವುದು ಮತ್ತು ಅದರ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳುವುದು
ANS. - ಕಾರಣ ಹುಡುಕುವುದು ಮತ್ತು ಅದರ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳುವುದು

ಕಲಿಕಾ ಫಲಗಳ ಯಶಸ್ಸು ಅನುಕ್ರಮವಾಗಿ ಈ ಹಂತಗಳಲ್ಲಿ ಸಾಗಬೇಕು

ಅರ್ಥಮಾಡಿಕೊಳ್ಳಬೇಕು-ನೆನಪಿಸಿಕೊಳ್ಳಬೇಕು-ಅನ್ವಯಿಸಿಕೊಳ್ಳಬೇಕು

ಸಂಬಂಧೀಕರಿಸಬೇಕು ಸೃಜಿಸಬೇಕು-ಮೌಲ್ವಿಕರಿಸಬೇಕು

ನೆನಪಿಸಿಕೊಳ್ಳಬೇಕು-ಅನ್ವಯಿಸಿಕೊಳ್ಳಬೇಕು-ಸಂಬಧೀಕರಿಸಬೇಕು

ನೆನಪಿಸಿಕೊಳ್ಳಬೇಕು-ಅರ್ಥಮಾಡಿಕೊಳ್ಳಬೇಕು-ಅನ್ವಯಿಸಿಕೊಳ್ಳಬೇಕು

ANS. – ನೆನಪಿಸಿಕೊಳ್ಳಬೇಕು-ಅರ್ಥಮಾಡಿಕೊಳ್ಳಬೇಕು-ಅನ್ವಯಿಸಿಕೊಳ್ಳಬೇಕು

ಗಣಿತ ಶಿಕ್ಷಕ ಗಣಿತ ಪರಿಕಲ್ಪನೆಗಳನ್ನು ವಿವರಿಸುವಾಗ ಬಳಸುವ ಭಾಷೆ

ಅಮೂರ್ತ ಮತ್ತು ಸಾಂಸ್ಥಿಕ

ಆಮೂರ್ತ ಮತ್ತು ಸಾಂಕೇತಿಕ

ಮೂರ್ತ ಮತ್ತು ಸಾಂಕೇತಿಕ

ಆಮೂರ್ತ ಮತ್ತು ಸಂಕ್ಷಿಪ್ತ

ANS. – ಆಮೂರ್ತ ಮತ್ತು ಸಾಂಕೇತಿಕ

ದತ್ತಾಂಶ ವಿಶ್ಲೇಷಣೆ ಮತ್ತು ಅರ್ಥೈಸುವಿಕೆಯನ್ನು ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲಿಸುವ ಸಂದರ್ಭದಲ್ಲಿ ಈ ಮುಂದಿನ ಚಟುವಟಿಕೆ ಅತ್ಯಂತ ಸೂಕ್ತವಾದುದು

ತರಗತಿಯಲ್ಲಿ ಗುಂಪು ಚರ್ಚೆಯನ್ನು ಏರ್ಪಡಿಸುವುದು

ವೃತ್ತಪತ್ರಿಕೆಗಳಿಂದ ಸಮೀಕ್ಷಾ ವರದಿಗಳನ್ನು ಒದಗಿಸುವುದು

ವಿವಿಧ ಪಠ್ಯಪುಸ್ತಕಗಳಿಂದ ಪ್ರಶ್ನೆಪತ್ರಿಕೆಗಳನ್ನು ನೀಡುವುದು

ವೈವಿಧ್ಯಮಯ ಪ್ರಶ್ನೆಗಳನ್ನೊಳಗೊಂಡ ಅಭ್ಯಾಸ ಹಾಳೆಗಳನ್ನು

ANS. – ವೃತ್ತಪತ್ರಿಕೆಗಳಿಂದ ಸಮೀಕ್ಷಾ ವರದಿಗಳನ್ನು ಒದಗಿಸುವುದು

ಗಣಿತದಲ್ಲಿ ನಿರ್ವಹಿಸುವ ಚಟುವಟಿಕೆಗಳು

ಗಣಿತದ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳು ಆನಂದದಿಂದ ಅನ್ವೇಷಿಸುವಂತೆ

ವಿದ್ಯಾರ್ಥಿಗಳನ್ನು ದೈಹಿಕವಾಗಿ ಸಕ್ರಿಯರನ್ನಾಗಿ ಮಾಡುವುದು

ಪರಿಕಲ್ಪನೆಗಳನ್ನು ನೆನಪಿಡಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು

ವಿದ್ಯಾರ್ಥಿಗಳು ವೇಗವಾಗಿ ಲೆಕ್ಕಾಚಾರ ಮಾಡುವಂತೆ ಮಾಡುವುದು

ANS. – ಗಣಿತದ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳು ಆನಂದದಿಂದ ಅನ್ವೇಷಿಸುವಂತೆ

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಕಾರ ಪೂರ್ವ ಸಿದ್ಧತಾ ಹಂತದ ವಯೋಮಾನ

14 ರಿಂದ 18 ವರ್ಷಗಳು

11 ರಿಂದ 14 ವರ್ಷಗಳು

ರಿಂದ 11 ವರ್ಷಗಳು

ರಿಂದ ವರ್ಷಗಳು

ANS. – 8 ರಿಂದ 11 ವರ್ಷಗಳು

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಆಶಯದಂತೆ ಗಣಿತ ಕಲಿಕೆಯಿಂದ ವಿದ್ಯಾರ್ಥಿಗಳು ಗಳಿಸಬೇಕಾದದ್ದು

ಕಂಠಪಾಠ ಮಾಡುವುದು

ಈ ಎಲ್ಲವೂ

ಯಾಂತ್ರಿಕವಾಗಿ ಸಮಸ್ಯೆಗಳನ್ನು ಬಿಡಿಸುವುದು

ನಿತ್ಯ ಜೀವನದ ಸನ್ನಿವೇಶಗಳಲ್ಲಿ ಗಣಿತದ ಪರಿಕಲ್ಪನೆಗಳನ್ನು

ANS. – ನಿತ್ಯ ಜೀವನದ ಸನ್ನಿವೇಶಗಳಲ್ಲಿ ಗಣಿತದ ಪರಿಕಲ್ಪನೆಗಳನ್ನು

ಪ್ರಾಥಮಿಕ ಹಂತದಲ್ಲಿ ಗಣಿತ ಕಲಿಕೆಯ ಮೌಲ್ಯಮಾಪನ ಕೇಂದ್ರಿತವಾದ ಪ್ರಮುಖ ಅಂಶ

ಗಣಿತವನ್ನು ಮಕ್ಕಳು ಎಷ್ಟು ನೆನಪಿಸಿಕೊಳ್ಳುತ್ತಾರೆ

ಮಕ್ಕಳು ಏನನ್ನು ಕಲಿಯುತ್ತಾರೆ?

ಮಕ್ಕಳು ಏಕೆ ಕಲಿಯುತ್ತಾರೆ?

ಮಕ್ಕಳು ಹೇಗೆ ಕಲಿಯುತ್ತಾರೆ?

ANS. – ಮಕ್ಕಳು ಹೇಗೆ ಕಲಿಯುತ್ತಾರೆ?

ಮಗುವಿನ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವ ಮೌಲ್ಯಾಂಕನವೇ

ಗುಂಪು ಮೌಲ್ಯಾಂಕನ

ಕೃತಿ ಸಂಪುಟ ಮೌಲ್ಯಾಂಕನ

ಸಹವರ್ತಿ ಮೌಲ್ಯಾಂಕನ

ಸ್ವ- ಮೌಲ್ಯಾಂಕನ

ANS. – ಕೃತಿ ಸಂಪುಟ ಮೌಲ್ಯಾಂಕನ

ಎನ್.ಇ.ಪಿ. 2020 ರ ಬುನಾದಿ ಹಂತದ ಕಲಿಕೆಗೆ ಹೆಚ್ಚು ಒತ್ತು ನೀಡಿರುವುದು

ಆಟ ಮತ್ತು ಹೊಸದನ್ನು ಹುಡುಕುವ ಆಧಾರದ ಮೇಲೆ ಕಲಿಕೆ

ರಚನಾತ್ಮಕ ಕಲಿಕೆ

ಪರಿಕಲ್ಪನೆಯ ಕಲಿಕೆ

ಉನ್ನತ ಶಿಕ್ಷಣಕ್ಕಾಗಿ ಕಲಿಕೆ

ANS. – ಆಟ ಮತ್ತು ಹೊಸದನ್ನು ಹುಡುಕುವ ಆಧಾರದ ಮೇಲೆ ಕಲಿಕೆ

ರಿಂದ ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯನ್ನು ಅನುಕೂಲಿಸುವಲ್ಲಿ ಈ ಮುಂದಿನ ಯಾವ ಅಭಿಪ್ರಾಯವು ಕೌಶಲಯುಕ್ತ ಉದ್ದೇಶ ಸಾಧಿಸುವುದನ್ನು ಪ್ರತಿಪಾದಿಸುವುದಿಲ್ಲ

ಲೆಕ್ಕಾಚಾರವನ್ನು ಸುಲಭ ಮತ್ತು ವೇಗವಾಗಿ ನಿರ್ವಹಿಸುವುದು

ವಿದ್ಯಾರ್ಥಿಗಳು ನಿಖರವಾಗಿ ಅಳತೆ ಮಾಡುವುದು

ವಿದ್ಯಾರ್ಥಿಗಳು ಜ್ಯಾಮಿತೀಯ ಉಪಕರಣಗಳನ್ನು ಸುಲಭ ಮತ್ತು

ಒಂದೇ ಬಗೆಯ ಸಮಸ್ಯೆಗಳನ್ನು ಬಿಡಿಸಲು ಸೂತ್ರಗಳನ್ನು

ANS. – ಒಂದೇ ಬಗೆಯ ಸಮಸ್ಯೆಗಳನ್ನು ಬಿಡಿಸಲು ಸೂತ್ರಗಳನ್ನು

ಒಬ್ಬ ವಿದ್ಯಾರ್ಥಿಗೆ 'ವಿಸ್ತೀರ್ಣ ಎಂದರೇನು?' ಎಂದು ಕೇಳಿದಾಗ ಆ ವಿದ್ಯಾರ್ಥಿ ಉದ್ದಅಗಲ ಎಂದು ಉತ್ತರಿಸುತ್ತಾನೆ/ಳೆ. ಹಾಗಾದರೆ ವಿಸ್ತೀರ್ಣ ಎಂಬ ಪರಿಕಲ್ಪನೆ ಬಗ್ಗೆ........

ವಿಸ್ತೀರ್ಣ ಎಂದರೆ ಉದ್ದ • ಅಗಲ

ವಿಸ್ತೀರ್ಣದ ಬಗ್ಗೆ ವಿದ್ಯಾರ್ಥಿ ಸರಿಯಾದ ಪರಿಕಲ್ಪನೆಯನ್ನು ಹೊಂದಿಲ್ಲ

ಆಯತದ ವಿಸ್ತೀರ್ಣವನ್ನು ಸಾಮಾನೀಕರಿಸಿದ ಪರಿಕಲ್ಪನೆಯಾಗಿ

ವಿಸ್ತೀರ್ಣ ಮತ್ತು ಸುತ್ತಳತೆಗಳ ನಡುವಿನ ವ್ಯತ್ಯಾಸವನ್ನು ಸರಿಯಾಗಿ

ANS. – ಆಯತದ ವಿಸ್ತೀರ್ಣವನ್ನು ಸಾಮಾನೀಕರಿಸಿದ ಪರಿಕಲ್ಪನೆಯಾಗಿ

ರವಿಯು ಒಂದು ಹೊಸ ಮನೆಯನ್ನು ನಿರ್ಮಿಸುತ್ತಿದ್ದಾನೆ ಮತ್ತು ಅವನು ನಿರ್ದಿಷ್ಟ ಕೋಣೆಗೆ ಟೈಲ್‌ಗಳನ್ನು ಹಾಕಲು ಬಯಸುತ್ತಾನೆ.ಅದರ ವಿಸ್ತೀರ್ಣ ಕಂಡುಹಿಡಿಯಲು ಏನು ಮಾಡಬೇಕು?

ಎಲ್ಲಾ ಮೂಲೆಗಳನ್ನು ಕೂಡುವುದು

ಎಲ್ಲಾ ಬಾಹುಗಳನ್ನು ಕೂಡುವುದು

ಈ ಎಲ್ಲವೂ

ಸಮಾನ ಉದ್ದದ ಚೌಕಗಳಾಗಿ ವಿಭಾಗಿಸಿಪ್ರತಿ ಚೌಕವನ್ನು ಕೂಡುವುದು.

ANS. – ಸಮಾನ ಉದ್ದದ ಚೌಕಗಳಾಗಿ ವಿಭಾಗಿಸಿಪ್ರತಿ ಚೌಕವನ್ನು ಕೂಡುವುದು

ಗಣಿತದ ಸ್ವಭಾವಕ್ಕೆ ಸಂಬಂಧಿಸಿದಂತೆ ರಚನೆಯೆಂದರೆ

ಕೈವಾರದಿಂದ ಮಾತ್ರ ರಚಿತವಾದವುಗಳಾಗಿರುತ್ತವೆ

ವಿಭಾಜಕದಿಂದ ರಚಿವಾದವುಗಳಾಗಿರುತ್ತವೆ

ಗಣಿತೀಯವಾಗಿಕ್ರಮಬದ್ಧವಾಗಿ ಹಾಗೂ ವೈಜ್ಞಾನಿಕವಾಗಿ ಮಾಡಲಾದ

ಕೋನಮಾಪಕದಿಂದ ಮಾತ್ರ ರಚಿತವಾದವುಗಳಾಗಿರುತ್ತವೆ

ANS. – ಗಣಿತೀಯವಾಗಿಕ್ರಮಬದ್ಧವಾಗಿ ಹಾಗೂ ವೈಜ್ಞಾನಿಕವಾಗಿ ಮಾಡಲಾದ

ಎನ್.ಇ.ಪಿ. 2020 ರ ಬುನಾದಿ ಹಂತದ ಕಲಿಕೆಗೆ ಹೆಚ್ಚು ಒತ್ತು ನೀಡಿರುವುದು

ಪರಿಕಲ್ಪನೆಯ ಕಲಿಕೆ

ಆಟ ಮತ್ತು ಹೊಸದನ್ನು ಹುಡುಕುವ ಆಧಾರದ ಮೇಲೆ ಕಲಿಕೆ

ರಚನಾತ್ಮಕ ಕಲಿಕೆ

ಉನ್ನತ ಶಿಕ್ಷಣಕ್ಕಾಗಿ ಕಲಿಕೆ

ANS. – ಆಟ ಮತ್ತು ಹೊಸದನ್ನು ಹುಡುಕುವ ಆಧಾರದ ಮೇಲೆ ಕಲಿಕೆ

ಇವುಗಳಲ್ಲಿ ಶಿಕ್ಷಣದ ಉನ್ನತ ಗುರಿ

ಈ ಎಲ್ಲವೂ

ವಿಮರ್ಶಾತ್ಮಕ ಚಿಂತನೆ

ತಾರ್ಕಿಕ ಚಿಂತನೆ

ವಿಶ್ಲೇಷಣೆ

ANS. – ಈ ಎಲ್ಲವೂ

ಈ ಮುಂದಿನ ಯಾವ ಸನ್ನಿವೇಶವು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯ ಬೆಳವಣಿಗೆಗೆ ಸಹಕಾರಿಯಾಗಿದೆ

ಸಮಸ್ಯೆಗಳಿಗೆ ಸಂಬಂಧಿಸಿದ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ಹೇಳುವುದು

ಕಲಿಕೆಗಾಗಿ ಸೀಮಿತ ಅವಕಾಶಗಳಿರುವುದು

ತಾವೇ ಕಲಿಯುವಂತೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದು

ಉತ್ತರಗಳನ್ನು ನೆನಪಿಟ್ಟುಕೊಳ್ಳಲು ಅವಕಾಶ ಮಾಡಿಕೊಡುವುದು

ANS. – ತಾವೇ ಕಲಿಯುವಂತೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದು

ಗಣಿತದ ಬಳಕೆಯ ಸಂದರ್ಭದಲ್ಲಿ ನಿಖರತೆಖಚಿತತೆಯೊಂದಿಗೆ ಸಕಾರಣವನ್ನು ನೀಡುವಹೋಲಿಸುವ, ಅರ್ಥವಿವರಿಸುವಸಮಸ್ಯೆಯನ್ನು ಪರಿಹರಿಸುವಅನ್ವೇಷಿಸುವಆಲೋಚಿಸುವತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಗಳೊಂದಿಗೆ ಸನ್ನಿವೇಶವನ್ನು

ಸಂಪದೀಕರಣ

ಗಣಿತೀಕರಣ

ಪ್ರಮಾಣೀಕರಣ

ಮೌಲೀಕರಣ

ANS. – ಗಣಿತೀಕರಣ

ಯಾವುದೇ ಒಂದು ಹೂಹಣ್ಣಿನ ಗುಣಲಕ್ಷಣವನ್ನು ಪರಿಚಯಿಸುವುದು ಗಣಿತದೊಂದಿಗೆ ಈ ಮುಂದಿನ ಯಾವ ವಿಷಯವನ್ನು ಹೆಚ್ಚು ಸಮ್ಮಿಳಿತಗೊಳಿಸಿದಂತಾಗುತ್ತದೆ

ಭಾಷೆ

ಕಲೆ

ಇಂಗ್ಲೀಷ್

ಪರಿಸರ ಅಧ್ಯಯನ

ANS. – ಪರಿಸರ ಅಧ್ಯಯನ

ಸಮಸ್ಯಾ ಪರಿಹಾರ ಕೌಶಲವನ್ನು ಗಳಿಸಿಕೊಳ್ಳಬೇಕೆಂದು ವಿದ್ಯಾರ್ಥಿ ಬಯಸಿದರೆ ಆ ವಿದ್ಯಾರ್ಥಿ ಈ ಅಂಶಗಳನ್ನು ಹೊಂದಿರುವ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸಲು ಅವಕಾಶ ನೀಡಬೇಕು

ಪದೇ ಪದೇ ಅಭ್ಯಾಸ ಮಾಡುವುದು

ಬಹುಆಯ್ಕೆ ಪ್ರಶ್ನೆಗಳನ್ನೊಳಗೊಂಡ ರಚನಾತ್ಮಕ ಅಭ್ಯಾಸ ಹಾಳೆಗಳು

ವಿಚಾರಿಸುವುದುಕಾರಣ ನೀಡುವುದು ಮತ್ತು ತೀರ್ಮಾನ ಕೈಗೊಳ್ಳವುದು

ನೆನಪಿಸಿಕೊಳ್ಳುವುದುಕಂಠಪಾಠ ಮಾಡುವುದು ಮತ್ತು ಗ್ರಹಿಸುವುದು
ANS. - ವಿಚಾರಿಸುವುದುಕಾರಣ ನೀಡುವುದು ಮತ್ತು ತೀರ್ಮಾನ ಕೈಗೊಳ್ಳವುದು
 
ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ನಿರ್ದಿಷ್ಟ ಕಲಿಕಾ ಫಲಗಳನ್ನು ಗಳಿಸುವಲ್ಲಿ ಶಿಕ್ಷಕರ ಪಾತ್ರ....

ಗಣಿತದ ಪರಿಕಲ್ಪನೆಗಳನ್ನು ಕಂಠಪಾಠ ಮಾಡಲು ಪ್ರೋತ್ಸಾಹಿಸಬೇಕು

ಗಣಿತದ ಪರಿಕಲ್ಪನೆಗಳನ್ನು ಉಪನ್ಯಾಸ ವಿಧಾನದಲ್ಲಿ ಬೋಧಿಸಬೇಕು

ಚಟುವಟಿಕೆಗಳ ಮೂಲಕ ಗಣಿತದ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಲು

ಅತೀ ಹೆಚ್ಚು ಮನೆಗೆಲಸ ನೀಡಬೇಕು

ANS. – ಚಟುವಟಿಕೆಗಳ ಮೂಲಕ ಗಣಿತದ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಲು

ದತ್ತಾಂಶ ವಿಶ್ಲೇಷಣೆ ಮತ್ತು ಅರ್ಥೈಸುವಿಕೆಯನ್ನು ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲಿಸುವ ಸಂದರ್ಭದಲ್ಲಿ ಈ ಮುಂದಿನ ಚಟುವಟಿಕೆ ಅತ್ಯಂತ ಸೂಕ್ತವಾದುದು

ವೈವಿಧ್ಯಮಯ ಪ್ರಶ್ನೆಗಳನ್ನೊಳಗೊಂಡ ಅಭ್ಯಾಸ ಹಾಳೆಗಳನ್ನು

ತರಗತಿಯಲ್ಲಿ ಗುಂಪು ಚರ್ಚೆಯನ್ನು ಏರ್ಪಡಿಸುವುದು

ವಿವಿಧ ಪಠ್ಯಪುಸ್ತಕಗಳಿಂದ ಪ್ರಶ್ನೆಪತ್ರಿಕೆಗಳನ್ನು ನೀಡುವುದು

ವೃತ್ತಪತ್ರಿಕೆಗಳಿಂದ ಸಮೀಕ್ಷಾ ವರದಿಗಳನ್ನು ಒದಗಿಸುವುದು

ANS. – ವೃತ್ತಪತ್ರಿಕೆಗಳಿಂದ ಸಮೀಕ್ಷಾ ವರದಿಗಳನ್ನು ಒದಗಿಸುವುದು

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಹಂತಗಳು

4 + 3 + 3 + 2

5 + 3 + 3 + 4

5 + 4 + 2 + 3

5 + 3 + 2 + 4

ANS. – 5 + 3 + 3 + 4

ಗಣಿತದಲ್ಲಿ ನಿರ್ವಹಿಸುವ ಚಟುವಟಿಕೆಗಳು

ವಿದ್ಯಾರ್ಥಿಗಳನ್ನು ದೈಹಿಕವಾಗಿ ಸಕ್ರಿಯರನ್ನಾಗಿ ಮಾಡುವುದು

ಪರಿಕಲ್ಪನೆಗಳನ್ನು ನೆನಪಿಡಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು

ಗಣಿತದ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳು ಆನಂದದಿಂದ ಅನ್ವೇಷಿಸುವಂತೆ

ವಿದ್ಯಾರ್ಥಿಗಳು ವೇಗವಾಗಿ ಲೆಕ್ಕಾಚಾರ ಮಾಡುವಂತೆ ಮಾಡುವುದು

ANS. – ಗಣಿತದ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳು ಆನಂದದಿಂದ ಅನ್ವೇಷಿಸುವಂತೆ

ಮಗುವಿನ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವ ಮೌಲ್ಯಾಂಕನವೇ

ಸಹವರ್ತಿ ಮೌಲ್ಯಾಂಕನ

ಸ್ವ- ಮೌಲ್ಯಾಂಕನ

ಗುಂಪು ಮೌಲ್ಯಾಂಕನ

ಕೃತಿ ಸಂಪುಟ ಮೌಲ್ಯಾಂಕನ

ANS. – ಕೃತಿ ಸಂಪುಟ ಮೌಲ್ಯಾಂಕನ

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಕಾರ ವರ್ಗೀಕರಿಸಲಾದ ಶೈಕ್ಷಣಿಕ ವ್ಯವಸ್ಥೆಗಳ ಹಂತಗಳು

ಆರು

ನಾಲ್ಕು

ಐದು

ಮೂರು

ANS. – ನಾಲ್ಕು

ಚಟುವಟಿಕೆ ಆಧಾರಿತ ಗಣಿತ ಕಲಿಕೆಯು ವಿದ್ಯಾರ್ಥಿಗಳಲ್ಲಿ ಬೆಳೆಸಬಹುದಾದ ಗುಣ

ಆಸಕ್ತಿ

ಸ್ವ-ಅನ್ವೇಷಣೆ

ಆತ್ಮವಿಶ್ವಾಸ

ಈ ಎಲ್ಲವೂ*

ANS. - ಈ ಎಲ್ಲವೂ

ತರಗತಿಯಲ್ಲಿ ಮಕ್ಕಳು ತಮ್ಮ ದೈನಂದಿನ ಅನುಭವಗಳ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಇದನ್ನು ಗಣಿತ ತರಗತಿಯಲ್ಲಿ ಇದರ ಬೆಳವಣಿಗೆಗಾಗಿ ಬಳಸಬಹುದು:

ತಾಂತ್ರಿಕ ಕೌಶಲ

ಮನೋಜನ್ಯ ಕೌಶಲ

ಸ್ಮರಣೆ

ಗಣಿತದ ಪದಸಂಪತ್ತು

ANS. – ಗಣಿತದ ಪದಸಂಪತ್ತು

ಗಣಿತ ಕಿರುಪರೀಕ್ಷೆಗಳಲ್ಲಿ ಕೆಲವು ವಿದ್ಯಾರ್ಥಿಗಳ ನಿರ್ವಹಣೆ ನಿರಂತರವಾಗಿ ಉತ್ತಮ ಸಾಧನೆ ಕಂಡುಬರುತ್ತಿಲ್ಲ. ಆಗ ಗಣಿತ ಶಿಕ್ಷಕರಾಗಿ ನೀವು

ಅಭ್ಯಾಸಕ್ಕಾಗಿ ಹೆಚ್ಚು ಕಿರುಪರೀಕ್ಷೆಗಳನ್ನು ನೀಡುವುದು

ಕಿರುಪರೀಕ್ಷೆಗಳನ್ನು ಉತ್ತಮವಾಗಿ ನಿರ್ವಹಿಸದಿರುವುದರಿಂದಾಗುವ

ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳೊಂದಿಗೆ ಕುಳಿತುಕೊಳ್ಳುವಂತೆ

ಕಾರಣ ಹುಡುಕುವುದು ಮತ್ತು ಅದರ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳುವುದು

ANS. – ಕಾರಣ ಹುಡುಕುವುದು ಮತ್ತು ಅದರ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳುವುದು

ಕಲಿಕಾ ಫಲಗಳ ಯಶಸ್ಸು ಅನುಕ್ರಮವಾಗಿ ಈ ಹಂತಗಳಲ್ಲಿ ಸಾಗಬೇಕು

ನೆನಪಿಸಿಕೊಳ್ಳಬೇಕು-ಅನ್ವಯಿಸಿಕೊಳ್ಳಬೇಕು-ಸಂಬಧೀಕರಿಸಬೇಕು

ಸಂಬಂಧೀಕರಿಸಬೇಕು-ಸೃಜಿಸಬೇಕು-ಮೌಲೀಕರಿಸಬೇಕು

ಅರ್ಥಮಾಡಿಕೊಳ್ಳಬೇಕು-ನೆನಪಿಸಿಕೊಳ್ಳಬೇಕು-ಅನ್ವಯಿಸಿಕೊಳ್ಳಬೇಕು

ನೆನಪಿಸಿಕೊಳ್ಳಬೇಕು-ಅರ್ಥಮಾಡಿಕೊಳ್ಳಬೇಕು-ಅನ್ವಯಿಸಿಕೊಳ್ಳಬೇಕು

ANS. - ನೆನಪಿಸಿಕೊಳ್ಳಬೇಕು-ಅರ್ಥಮಾಡಿಕೊಳ್ಳಬೇಕು-ಅನ್ವಯಿಸಿಕೊಳ್ಳಬೇಕು

ಮೌಲ್ಯ ನಿರ್ಣಯವೇ ಕಲಿಕೆ" ಎಂಬುದನ್ನು ವಿದ್ಯಾರ್ಥಿಗಳು ಇದರಿಂದ ಅರ್ಥಮಾಡಿಕೊಳ್ಳಲು ಸಾಧ್ಯ

ಸ್ವ-ಮೌಲ್ಯಾಂಕನ

ಸಹವರ್ತಿ ಮೌಲ್ಯಾಂಕನ

ಈ ಎಲ್ಲವೂ

ಗುಂಪು ಮೌಲ್ಯಾಂಕನ

ANS. - ಸ್ವ-ಮೌಲ್ಯಾಂಕನ

🎯QUIZ ANSWERS IN TEXT🎯

NEP 2020 COURSES FOR PRIMARY & HIGH SCHOOL TEACHERS

🎯KA_NEP_GC_141

https://bit.ly/3qSw2kx

🎯KA_NEP_GC_142

https://bit.ly/3R0CKQ4

🎯KA_NEP_GC_143

https://bit.ly/3qUKNTJ

🎯KA_NEP_GC_144

https://bit.ly/3BBaYUl

🎯KA_NEP_GC_145

https://bit.ly/3C102kE

🎯KA_NEP_GC_146

https://bit.ly/3S9Xer2

🎯KA_NEP_GC_147 Attempt 1

https://bit.ly/3DG3Vwv

🎯KA_NEP_GC_147 Attempt 2

https://bit.ly/3RaFz16

🎯KA_NEP_GC_148

https://bit.ly/3S1c1E8

🎯KA_NEP_GC_149

https://bit.ly/3DJkmbs

@@1st To 3rd Teacher Courses@@

🎯KA_NEP_GC_136 (MATHS 1 - 3)

https://bit.ly/3BxoSXS

🎯KA_NEP_GC_156 (1ली ते 3री) Attempt-1

https://bit.ly/3eHCnMP

🎯KA_NEP_GC_156 (1ली ते 3री) Attempt-2

https://bit.ly/3BbGhVT

@@4th to 5th Teacher Courses@@

🎯KA_NEP_GC_157 (मराठी 4 & 5) 

https://bit.ly/3BxOmWg

@@6th To 8th Teacher Courses@@

*🎯KA_NEP_GC_140 (SS 6 - 8) 

https://bit.ly/3qWcJGV

🎯KA_NEP_GC_133 (KANNADA 6 - 8)

https://bit.ly/3xGJqfm

🎯KA_NEP_GC_158 (मराठी 6 - 8) Attempt 1 

https://bit.ly/3dxYYLr

🎯KA_NEP_GC_158 (मराठी 6 - 8) Attempt 2

https://bit.ly/3R3U0DK

कोणत्याही टिप्पण्‍या नाहीत:

टिप्पणी पोस्ट करा