/* TOC */ .table-of-contents{flex:auto;width:fit-content;background:#eee;font-size:14px;padding:11px;margin:8px 0 30px 0} .table-of-contents li{margin:0 0 0.25em 0} .table-of-contents a{color:#2a5365} .table-of-contents h4{margin:0;cursor:pointer}

KA_NEP_GC_150_QUIZ ANSWERS ATTEMPT 1,2,3

 QUIZ ANSWERS  (ATTEMPT 1,2,3)

NISHTHA TRAINING 4.0 

FOR PRIMARY & HIGH SCHOOL TEACHERS 

KA_NEP_GC_150_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ 
(ಪೂರ್ವ ಪ್ರಾಥಮಿಕ ಹಾಗೂ 1 ಮತ್ತು 2 ನೇ ತರಗತಿ)



ಮಗುವಿನ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ತಾನಿರುವ ಪ್ರದೇಶದಲ್ಲಿಯ ಜನರಿಗೆ ಸರಿಯಾದ ಮಾರ್ಗದರ್ಶನ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ.

ಶಾಲೆ

ಕುಟುಂಬ

ಸಮುದಾಯ

ಎಲ್ಲವೂ

ANS. - ಶಾಲೆ


ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಪಠ್ಯ ಮತ್ತು ಪತ್ಯೇತರ ಚಟುವಟಿಕೆಗಳಿಗೆ.

ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.

ಕಡಿಮೆ ಅವಕಾಶ ಕಲ್ಪಿಸಲಾಗಿದೆ.)

ಸಮಾನ ಅವಕಾಶ ಕಲ್ಪಿಸಲಾಗಿದೆ.

ಮೇಲಿನ ಎಲ್ಲವೂ.

ANS. - ಸಮಾನ ಅವಕಾಶ ಕಲ್ಪಿಸಲಾಗಿದೆ.


ಪಿಯಾಜೆಯವರು ಬಾಲ್ಯಾವಸ್ಥೆಯನ್ನು ಹಂತಎಂಬುದಾಗಿ ಹೇಳಿದ್ದಾರೆ.

ಕಾರ್ಯಪೂರ್ವ ಹಂತ

ಸಂವೇದನಾ ಹಂತ

ಕ್ರಿಯಾತ್ಮಕ ಹಂತ

ಮೇಲಿನ ಎಲ್ಲವೂ.

ANS. - ಕಾರ್ಯಪೂರ್ವ ಹಂತ


ಶಿಕ್ಷಣ ವ್ಯವಸ್ಥೆಯಆಧಾರಸ್ಥಂಭಗಳು

ಮಗು, ಶಿಕ್ಷಕ ಮತ್ತು ಶಾಲೆ

ಮಗು,ಶಿಕ್ಷಕ ಮತ್ತು ಪೋಷಕ

ಮಗು, ಶಿಕ್ಷಕ ಮತ್ತು ಪಠ್ಯಕ್ರಮ

ಮಗು ಶಿಕ್ಷಕ ಮತ್ತು ಇಲಾಖೆ

ANS. - ಮಗು,ಶಿಕ್ಷಕ ಮತ್ತು ಪೋಷಕ


ತಂತ್ರಜ್ಞಾನದ ಮೂಲಕ ಕಲಿಕೆಯನ್ನು ಸಾಧಿಸಲು ಪರಿಣಾಮಕಾರಿ ವಿಧಾನಇದಾಗಿದೆ.

ಘಟಕಪದ್ಧತಿ

ಯೋಜನಾಪದ್ಧತಿ

ಕಂಪ್ಯೂಟರ್ ಸಹಾಯಕ ವಿಧಾನ

ಪ್ರಯೋಗಪದ್ಧತಿ

ANS. - ಕಂಪ್ಯೂಟರ್ ಸಹಾಯಕ ವಿಧಾನ



14
ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತುಕಡ್ಡಾಯ ಶಿಕ್ಷಣವನ್ನು ಪೂರೈಸಲುಕರೆನೀಡಿದರಾಷ್ಟ್ರೀಯ ಶಿಕ್ಷಣ ನೀತಿ__

ಶಿಕ್ಷಣ ನೀತಿ 1968.

ರಾಷ್ಟ್ರೀಯ ಶಿಕ್ಷಣ ನೀತಿ 1986

ರಾಷ್ಟ್ರೀಯ ಶಿಕ್ಷಣ ನೀತಿ 2020

ಯಾವುದುಅಲ್ಲ

ANS. - ರಾಷ್ಟ್ರೀಯ ಶಿಕ್ಷಣ ನೀತಿ 1986

 
ಮಗುವಿನ ಸಹಜ ವರ್ತನೆಯನ್ನು ಅಳೆಯುವುದು ಮೌಲ್ಯಮಾಪನದಲ್ಲಿ.

ನಿರಂತರ ಮೌಲ್ಯಮಾಪನದಲ್ಲಿ

ವ್ಯಾಪಕ ಮೌಲ್ಯಮಾಪನದಲ್ಲಿ.

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಎರಡರಲ್ಲೂ.

ಮೇಲಿನವು ಯಾವುದೂ ಅಲ್ಲ

ANS. - ನಿರಂತರ ಮೌಲ್ಯಮಾಪನದಲ್ಲಿ

ಕಲಿಸುವ ವಿಷಯ ಮಕ್ಕಳಲ್ಲಿ ಯಾವುದೇ ಗೊಂದಲ ಮತ್ತು ಕಠಿಣವಾಗದ ರೀತಿಯಲ್ಲಿ ಕಲಿಕಾ ಚಟುವಟಿಕೆಯನ್ನುಕಾರ್ಯನಿರ್ವಹಿಸುವುದೇ ಬೋಧನಾ ವಿಧಾನ" ಎಂದು ವ್ಯಾಖ್ಯಾನಿಸಿದವರು

ಜೆ. ರೆಮೆಂಟ್

ಕನ್ನಿಂಗ್ ಹ್ಯಾಮ್

ಹರ್ಬಾರ್ಟ

ಯಾರೂಅಲ್ಲ

ANS. - ಕನ್ನಿಂಗ್ ಹ್ಯಾಮ್


ಮಗು ತನ್ನ ಪರಿಸರದ ಬಗ್ಗೆ ಸ್ವತಂತ್ರವಾಗಿ ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸೂಕ್ತವಾದ ಚಟುವಟಿಕೆ ಇದಾಗಿದೆ.

ಸಮೀಕ್ಷೆ

ಯೋಜನೆ

ಚರ್ಚೆ

ಯಾವುದೂಅಲ್ಲ.

ANS. - ಚರ್ಚೆ


ಇವುಗಳಲ್ಲಿ ಯಾವುದು ಮೌಲ್ಯಮಾಪನತಂತ್ರವಲ್ಲ

ಯೋಜನೆ.

ದರ್ಜಾಮಾಪನ.

ವೀಕ್ಷಣೆ.

ಸಂದರ್ಶನ.

ANS. - ದರ್ಜಾಮಾಪನ.


ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ನೀವು ನಿರ್ವಹಿಸುವ ಪರಿಣಾಮಕಾರಿಚಟುವಟಿಕೆ

ಹೊರಸಂಚಾರ

ಯೋಜನೆ

ವಿಡಿಯೋ ಪ್ರದರ್ಶನ

ಎಲ್ಲವೂ

ANS. - ಹೊರಸಂಚಾರ

 
'
ಜ್ಞಾನ, ಕೌಶಲ, ಮೌಲ್ಯಾಧಾರಿತ ಹಾಗೂ ನೈತಿಕ ಶಿಕ್ಷಣ ನೀಡುವ ಮೂಲಕ ಭಾರತವನ್ನುಜಗತ್ತಿನಜ್ಞಾನದ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸುವುದೇರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಧೈಯ ಇದು ಇವರ ಅಭಿಪ್ರಾಯವಾಗಿದೆ.

ಎಂ.ಕೆ.ಶ್ರೀಧರ

ಕೆ. ಕಸ್ತೂರಿರಂಗನ್

ಗೋವಿ೦ದ ಪ್ರಸಾದ ಶರ್ಮಾ

ಮಹೇಶಚಂದ್ರ ಪಂಥ.

ANS. - ಎಂ.ಕೆ.ಶ್ರೀಧರ


2020
ಜುಲೈ 29 ರಂದು ಭಾರತ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಿ ಕೆಳಗಿನ ಯಾವ ಬದಲಾವಣೆಗೆ ಮಹತ್ವ ನೀಡಿದೆ.

ಬಿಸಿಯೂಟದ ಜೊತೆಗೆ ಉಪಹಾರ ನೀಡುವುದು.

ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸುವುದು.

2025
ವೇಳೆಗೆ ಕ್ಷೇತ್ರಗಳ ಗುರಿಗೆ ಮಹತ್ವ.

ಯಾವುದೂಅಲ್ಲ.

ANS. - ಬಿಸಿಯೂಟದ ಜೊತೆಗೆ ಉಪಹಾರ ನೀಡುವುದು.

ಮಗುವಿನ ಮಾನಸಿಕ ಬೆಳವಣಿಗೆಯು ತಾಯಿಯ ಗಭ೯ದಿಂದ ಆರಂಭವಾಗುತ್ತದೆ. ಹೇಳಿಕೆಯನ್ನು ನೀಡಿದ ಮನೋ ವಿಜ್ಞಾನಿ ?

ಥಾರ್ನಡೈಕ್

ಅರ್ನೆಸ್ಟ್ ಜೋನ್ಸ್

ಕೋಹ್ಲರ

ಸ್ಕಿನ್ನರ

ANS. - ಅರ್ನೆಸ್ಟ್ ಜೋನ್ಸ್


ಕೆಳಗಿನವುಗಳಲ್ಲಿ ಯಾವುದು ಸಾಂಸ್ಥಿಕ ಸಂಪನ್ಮೂಲವಲ್ಲ

ಆಸ್ಪತ್ರೆ

ದೂರದರ್ಶನ.

ಬ್ಯಾಂಕ

ಶಾಲೆ
ANS. - ದೂರದರ್ಶನ.


ಪ್ರಸ್ತುತ ನಲಿಕಲಿ ತರಗತಿಯ ಪರಿಸರಅಧ್ಯಯನಕಲಿಕೆಯಲ್ಲಿ ಪರಿಣಾಮಕಾರಿಯಾಗಿರುವಚಟುವಟಿಕೆ

ಪ್ರಯೋಗಪದ್ಧತಿ

ನಿಗಮನ ಪದ್ಧತಿ

ಅನುಗಮನ ಪದ್ದತಿ

ಚರ್ಚಾಪದ್ಧತಿ

ANS. - ಚರ್ಚಾಪದ್ಧತಿ

 
ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಕೆಳಗಿನ ವಿಷಯಗಳನ್ನು ಸಮನ್ವಯಗೊಳಿಸಿ ಬೋಧಿಸಲು ಮಾರ್ಗದರ್ಶನ ನೀಡಿದೆ.

ಭಾಷೆ, ಗಣಿತಮತ್ತು ಪರಿಸರಅಧ್ಯಯನ

ಭಾಷೆಗಳು

ಮಾತೃಭಾಷೆ, ರಾಷ್ಟ್ರಭಾಷೆ ಮತ್ತು ಸ್ಥಳೀಯ ಭಾಷೆ

ಮೇಲಿನ ಎಲ್ಲವೂ

ANS. - ಭಾಷೆ, ಗಣಿತಮತ್ತು ಪರಿಸರಅಧ್ಯಯನ


ಪ್ರತಿ ಮಗುವಿನಲ್ಲಿಯೂ ನಾವು ನಿರೀಕ್ಷಿಸಿದ ಬೆಳವಣಿಗೆಯನ್ನು ಎಂದುಕರೆಯುತ್ತೇವೆ.

ಕಲಿಕಾಫಲಗಳು

ಕಲಿಕಾಂಶಗಳು

ಕಲಿಕಾ ಚಟುವಟಿಕೆಗಳು

ಯಾವುದೂಅಲ್ಲ

ANS. - ಕಲಿಕಾಫಲಗಳು


ಮನೋವಿಜ್ಞಾನದ ಪ್ರಕಾರ ಮಗುವಿನ ಬಾಲ್ಯಾವಸ್ಥೆಯು ವಯಸ್ಸಿನಲ್ಲಿರುತ್ತದೆ.

0-5
ವರ್ಷ

5-12
ವರ್ಷ

13-18
ವರ್ಷ

18
ವರ್ಷದ ಮೇಲೆ

ANS. - 5-12 ವರ್ಷ


ಮಗುವಿನ ಕಲಿಕೆಯ ದೋಷವನ್ನು ಗುರುತಿಸಲು ಮತ್ತು ಅವರ ಕಲಿಕೆಯ ಮಾಹಿತಿಯನ್ನು ಸಂಗ್ರಹಿಸಲು ಅವಶ್ಯಕವಾದದ್ದು.

ಅವಲೊಕನ.

ಸಾಧನ ಮತ್ತು ತಂತ್ರಗಳು.

ತೆರೆದ ಪುಸ್ತಕ.

ಮೇಲಿನವು ಯಾವುದೂ ಅಲ್ಲಾ.

ANS. - ಸಾಧನ ಮತ್ತು ತಂತ್ರಗಳು.


'
ಜ್ಞಾನ, ಕೌಶಲ, ಮೌಲ್ಯಾಧಾರಿತ ಹಾಗೂ ನೈತಿಕ ಶಿಕ್ಷಣ ನೀಡುವ ಮೂಲಕ ಭಾರತವನ್ನು ಜಗತ್ತಿನಜ್ಞಾನದ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸುವುದೇರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಧೈಯ'

ಎಂ.ಕೆ.ಶ್ರೀಧರ

ಕೆ. ಕಸ್ತೂರಿರಂಗನ್

ಗೋವಿ೦ದ ಪ್ರಸಾದ ಶರ್ಮಾ

ಮಹೇಶಚಂದ್ರ ಪಂಥ.

ANS. - ಎಂ.ಕೆ.ಶ್ರೀಧರ


ಬೋಧನೆಯ ಪರಿಣಾಮದ ಮಟ್ಟವನ್ನು ಮೌಲೀಕರಿಸುವ ಸಾಧನಗಳು

ಕಲಿಕಾಫಲಗಳು

ಗೃಹಪಾಠಗಳು

ಸೃಜನಾತ್ಮಕ ಆಟಗಳು

ಪರೀಕ್ಷೆಗಳು

ANS. - ಕಲಿಕಾಫಲಗಳು


ಮಗುವಿನ ಮನಃಸ್ಥಿತಿಯು

ತಾಯಿಯ ಮನಃಸ್ಥಿತಿಯನ್ನು ಹೊಂದಿರುತ್ತದೆ.

ತಾಯಿಯ ಮನಃಸ್ಥಿತಿನ್ನಾಧರಿಸಿ ಪ್ರತಿಕ್ರಿಯಿಸುತ್ತದೆ.

ತಾಯಿಯ ಮನಃಸ್ಥಿತಿಯಂತೆ ವೇಗವಾಗಿರುತ್ತದೆ.

ಮೇಲಿನ ಎಲ್ಲವೂ.

ANS. - ತಾಯಿಯ ಮನಃಸ್ಥಿತಿನ್ನಾಧರಿಸಿ ಪ್ರತಿಕ್ರಿಯಿಸುತ್ತದೆ

 
ರಾಷ್ಟ್ರೀಯ ಶಿಕ್ಷಣ ನೀತಿ-2020 ಪ್ರಕಾರ ನಾವು ಪರಿಸರಅಧ್ಯಯನವನ್ನು _ದಡಿಯಲ್ಲಿ ಅಭ್ಯಸಿಸುತ್ತೇವೆ.

ಆರೋಗ್ಯ ಮತ್ತು ನೈರ್ಮಲ್ಯ

ಪರಿಣಾಮಕಾರಿ ಸಂವಹನ

ತೊಡಗಿಸಿಕೊಂಡ ಕಲಿಕಾರ್ಥಿ

ಮೇಲಿನ ಎಲ್ಲವೂ

ANS. - ಮೇಲಿನ ಎಲ್ಲವೂ


ಕಲಿಕೆಯು ಅಥವಾ ಕಲಿಸುವಿಕೆಯು ಅಮೂರ್ತದಿಂದ ಮೂರ್ತದೆಡೆಗೆ, ಸೂತ್ರದಿಂದ ಉದಾಹರಣೆ ಯಡೆಗೆ,ಸಾಮಾನೀಕರಣದಿಂದ ನಿರ್ದಿಷ್ಟತೆಯಡೆಗೆ, ಕಠಿಣತೆಯಿಂದ ಸರಳತೆಯಡೆಗೆ, ಭಾವನಾರೂಪದಿಂದ ವಾಸ್ತವಿಕ ಅಂಶಗಳೆಡೆಗೆ ಸಾಗುವ ಪದ್ಧತಿಯೇ

ಅನುಗಮನ ಪದ್ಧತಿ

ನಿಗಮನ ಪದ್ಧತಿ

ವಿಶ್ಲೇಷಣಾ ಪದ್ಧತಿ

ಸಂಶ್ಲೇಶಣಾಪದ್ದತಿ

ANS. - ನಿಗಮನ ಪದ್ಧತಿ


ರಾಷ್ಟ್ರೀಯ ಶಿಕ್ಷಣ ನೀತಿ-2020 ಪ್ರಕಾರ ಬುನಾದಿ ಹಂತವು ಕೆಳಗಿನ ಹಂತಗಳನ್ನು ಒಳಗೊಂಡಿದೆ.

ಪೂರ್ವ ಪ್ರಾಥಮಿಕ ಶಾಲೆ

ಪೂರ್ವ ಶಾಲೆ

1
ಮತ್ತು 2ನೇ ತರಗತಿ

ಮೇಲಿನ ಎಲ್ಲವೂ

ANS. - ಮೇಲಿನ ಎಲ್ಲವೂ


ರಾಷ್ಟ್ರೀಯ ಶಿಕ್ಷಣ ನೀತಿ-2020 ಪ್ರಕಾರ ಸಾರ್ವತ್ರಿಕವಾಗಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಪರಿಜ್ಞಾನವನ್ನುಎಲ್ಲ ಮಕ್ಕಳು ಪಡೆದುಕೊಳ್ಳುವಂತೆ ಮಾಡಲು ನಿಗದಿಪಡಿಸಿರುವ ಕಾಲಮಿತಿ

2028

2030

2025

2040

ANS. - 2025


ಅನುಗಮನ ಪದ್ಧತಿಯನ್ನು ಪರಿಚಯಿಸಿದವರು

ಕನ್ನಿಂಗ್ ಹ್ಯಾಮ್

ಜೆ.ರೆಮೆಂಟ್

ಸಾಕ್ರೆಟಸ್‌& ಪ್ರಾನ್ಸಿಸ್ ಬೇಕನ್

ಯಾರೂಅಲ್ಲ

ANS. - ಸಾಕ್ರೆಟಸ್‌& ಪ್ರಾನ್ಸಿಸ್ ಬೇಕನ್


ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಪಠ್ಯ ಮತ್ತು ಪತ್ಯೇತರ ಚಟುವಟಿಕೆಗಳಿಗೆ.

ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.

ಕಡಿಮೆ ಅವಕಾಶ ಕಲ್ಪಿಸಲಾಗಿದೆ.

ಸಮಾನ ಅವಕಾಶ ಕಲ್ಪಿಸಲಾಗಿದೆ.

ಮೇಲಿನ ಎಲ್ಲವೂ.

ANS. - ಸಮಾನ ಅವಕಾಶ ಕಲ್ಪಿಸಲಾಗಿದೆ

 
ಪ್ರಸ್ತುತ ನಲಿಕಲಿ ತರಗತಿಯ ಪರಿಸರಅಧ್ಯಯನಕಲಿಕೆಯಲ್ಲಿ ಪರಿಣಾಮಕಾರಿಯಾಗಿರುವಚಟುವಟಿಕೆ

ಪ್ರಯೋಗಪದ್ದತಿ

ನಿಗಮನ ಪದ್ಧತಿ

ಅನುಗಮನ ಪದ್ಧತಿ

ಚರ್ಚಾಪದ್ಧತಿ

ANS. - ಚರ್ಚಾಪದ್ಧತಿ


ಮಗು ತನ್ನ ಪರಿಸರದ ಬಗ್ಗೆ ಸ್ವತಂತ್ರವಾಗಿ ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸೂಕ್ತವಾದ ಚಟುವಟಿಕೆ ಇದಾಗಿದೆ.

ಸಮೀಕ್ಷೆ

ಯೋಜನೆ

ಚರ್ಚೆ

ಯಾವುದೂಅಲ್ಲ.

ANS. - ಚರ್ಚೆ


ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ನೀವು ನಿರ್ವಹಿಸುವ ಪರಿಣಾಮಕಾರಿಚಟುವಟಿಕೆ

ಹೊರಸಂಚಾರ

ಯೋಜನೆ

ವಿಡಿಯೋ ಪ್ರದರ್ಶನ

ಎಲ್ಲವೂ

ANS. - ಹೊರಸಂಚಾರ


2020
ಜುಲೈ 29 ರಂದು ಭಾರತ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಿ ಕೆಳಗಿನ ಯಾವ ಬದಲಾವಣೆಗೆ ಮಹತ್ವ ನೀಡಿದೆ.

ಬಿಸಿಯೂಟದ ಜೊತೆಗೆ ಉಪಹಾರ ನೀಡುವುದು.

ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸುವುದು.

2025
ವೇಳೆಗೆ ಕ್ಷೇತ್ರಗಳ ಗುರಿಗೆ ಮಹತ್ವ.

ಯಾವುದೂಅಲ್ಲ.

ANS. - ಬಿಸಿಯೂಟದ ಜೊತೆಗೆ ಉಪಹಾರ ನೀಡುವುದು.


ರಾಷ್ಟ್ರೀಯ ಶಿಕ್ಷಣ ನೀತಿ-2020 ನಿಪುಣ್ ಭಾರತ ಮಾರ್ಗಸೂಚಿಯ ಪ್ರಕಾರ ಮಿಷನ್‌ನ್ನು ಸಾಧಿಸಲು ಸಾಮರ್ಥ್ಯಧಾರಿತ ಶಿಕ್ಷಣದೆಡೆಗೆ ಸಾಗಲು ಕೆಳಗಿನ ಯಾವ ಅಂಶವನ್ನು ಶಿಫಾರಸ್ಸು ಮಾಡಿದೆ.

ಪಠ್ಯಕ್ರಮ

ಪಠ್ಯವಸ್ತು

ಪಠ್ಯಪುಸ್ತಕ

ಕಲಿಕಾಫಲ


ANS. - ಕಲಿಕಾಫಲ


ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಕೆಳಗಿನ ವಿಷಯಗಳನ್ನು ಸಮನ್ವಯಗೊಳಿಸಿ ಬೋಧಿಸಲು ಮಾರ್ಗದರ್ಶನ ನೀಡಿದೆ.

ಭಾಷೆ, ಗಣಿತಮತ್ತು ಪರಿಸರಅಧ್ಯಯನ

ಭಾಷೆಗಳು

ಮಾತೃಭಾಷೆ, ರಾಷ್ಟ್ರಭಾಷೆ ಮತ್ತು ಸ್ಥಳೀಯ ಭಾಷೆ

ಮೇಲಿನ ಎಲ್ಲವೂ

ANS. - ಭಾಷೆ, ಗಣಿತಮತ್ತು ಪರಿಸರಅಧ್ಯಯನ

 
ತಾರ್ಕಿಕತೀರ್ಮಾನಕ್ಕೆ ಅವಕಾಶ ಮಾಡಿಕೊಡುವ ಹಾಗೂ ನಾವೀನ್ಯತೆಯನ್ನು ಕಂಡುಕೊಳ್ಳುವ ಸೃಜನಾತ್ಮಕತೆ ಮತ್ತು ತಾರ್ಕಿಕ ಚಿಂತನೆಗಳನ್ನು ಪ್ರೋತ್ಸಾಹಿಸುವುದು

ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ

ಆಜಾದಿಕಾಅಮೃತ್ ಮಹೋತ್ಸವ

ನಿಪುಣ್ ಭಾರತದ ಗುರಿ

ರಾಷ್ಟ್ರೀಯ ಶಿಕ್ಷಣ ನೀತಿ-2020 ಮೂಲಭೂತ ತತ್ವ

ANS. -  ರಾಷ್ಟ್ರೀಯ ಶಿಕ್ಷಣ ನೀತಿ-2020 ಮೂಲಭೂತ ತತ್ವ


ಮಗುವಿನ ಸಹಜ ವರ್ತನೆಯನ್ನು ಅಳೆಯುವುದು - ಮೌಲ್ಯಮಾಪನದಲ್ಲಿ.

ನಿರಂತರ ಮೌಲ್ಯಮಾಪನದಲ್ಲಿ

ವ್ಯಾಪಕ ಮೌಲ್ಯಮಾಪನದಲ್ಲಿ.

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಎರಡರಲ್ಲೂ.

ಮೇಲಿನವು ಯಾವುದೂ ಅಲ್ಲ

ANS. - ನಿರಂತರ ಮೌಲ್ಯಮಾಪನದಲ್ಲಿ


ಭಾರತ ಸರಕಾರವುಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಘೋಷಿಸಿದ ವರ್ಷ

1968*

1986

2020

2020

ANS. - 1968


ನಿಪುಣ್ ಭಾರತವು 3 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಹೊಂದಿದೆ.ಅವುಗಳೆಂದರೆ..

ಆರೋಗ್ಯ ಮತ್ತು ನೈರ್ಮಲ್ಯ

ಪರಿಣಾಮಕಾರಿ ಸಂವಹನ,

ತೊಡಗಿಸಿಕೊಂಡ ಕಲಿಕಾರ್ಥಿ

ಮೇಲಿನ ಎಲ್ಲವೂ

ANS. - ಮೇಲಿನ ಎಲ್ಲವೂ


ಮಗುವಿನ ಸಹಜ ವರ್ತನೆಯನ್ನು ಅಳೆಯುವುದು ಮೌಲ್ಯಮಾಪನದಲ್ಲಿ.

ನಿರಂತರ ಮೌಲ್ಯಮಾಪನದಲ್ಲಿ

ವ್ಯಾಪಕ ಮೌಲ್ಯಮಾಪನದಲ್ಲಿ.

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಎರಡರಲ್ಲೂ.

ಮೇಲಿನವು ಯಾವುದೂ ಅಲ್ಲ

ANS. - ನಿರಂತರ ಮೌಲ್ಯಮಾಪನದಲ್ಲಿ


ಕಲಿಸುವ ವಿಷಯ ಮಕ್ಕಳಲ್ಲಿ ಯಾವುದೇ ಗೊಂದಲ ಮತ್ತು ಕಠಿಣವಾಗದ ರೀತಿಯಲ್ಲಿ ಕಲಿಕಾ ಚಟುವಟಿಕೆಯನ್ನುಕಾರ್ಯನಿರ್ವಹಿಸುವುದೇ ಬೋಧನಾ ವಿಧಾನ ಎಂದು ವ್ಯಾಖ್ಯಾನಿಸಿದವರು

ಜೆ. ರೆಮೆಂಟ್

ಕನ್ನಿಂಗ್ ಹ್ಯಾಮ್

ಹರ್ಬಾರ್ಟ

ಯಾರೂಅಲ್ಲ

ANS. - ಕನ್ನಿಂಗ್ ಹ್ಯಾಮ್


ಪ್ರಾದೇಶಿಕ ಸಂಸ್ಕೃತಿಯ ಬಗ್ಗೆ ಅರಿಯಲು ಚಟುವಟಿಕೆಗಳಲ್ಲಿ ಸೂಕ್ತವಾದುದ್ದು.

ವೇಷಭೂಷಣ

ಹಬ್ಬಗಳ ಆಚರಣೆ

ಪುರಾತನ ಆಧಾರಗಳ ಪರಿಚಯ

ಮೇಲಿನ ಎಲ್ಲವೂ

ANS. - ಮೇಲಿನ ಎಲ್ಲವೂ


ರಾಷ್ಟ್ರೀಯ ಶಿಕ್ಷಣ ನೀತಿ-2020 ಪ್ರಕಾರ ನಾವು ಪರಿಸರಅಧ್ಯಯನವನ್ನು ದಡಿಯಲ್ಲಿ ಅಭ್ಯಸಿಸುತ್ತೇವೆ.

ಆರೋಗ್ಯ ಮತ್ತು ನೈರ್ಮಲ್ಯ

ಪರಿಣಾಮಕಾರಿ ಸಂವಹನ

ತೊಡಗಿಸಿಕೊಂಡ ಕಲಿಕಾರ್ಥಿ

ಮೇಲಿನ ಎಲ್ಲವೂ

ANS. - ಆರೋಗ್ಯ ಮತ್ತು ನೈರ್ಮಲ್ಯ

 
ಪಿಯಾಜೆಯವರು ಬಾಲ್ಯಾವಸ್ಥೆಯನ್ನು ಹಂತಎಂಬುದಾಗಿ ಹೇಳಿದ್ದಾರೆ.

ಕಾರ್ಯಪೂರ್ವ ಹಂತ

ಸಂವೇದನಾ ಹಂತ

ಕ್ರಿಯಾತ್ಮಕ ಹಂತ

ಮೇಲಿನ ಎಲ್ಲವೂ.

ANS. - ಕಾರ್ಯಪೂರ್ವ ಹಂತ


ಕೆಳಗಿನ ಯಾವ ಹಂತದಲ್ಲಿ ಮಗುವಿನ ಮನೋವಿಕಾಸವು ವೇಗವಾಗುತ್ತದೆ.

ಶೈಶವ

ಬಾಲ್ಯ

ಕೌಮಾರ್ಯ

ಪ್ರೌಢ

ANS. - ಶೈಶವ


ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಪಠ್ಯ ಮತ್ತು ಪತ್ಯೇತರ ಚಟುವಟಿಕೆಗಳಿಗೆ.

ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.

ಕಡಿಮೆ ಅವಕಾಶ ಕಲ್ಪಿಸಲಾಗಿದೆ.

ಸಮಾನ ಅವಕಾಶ ಕಲ್ಪಿಸಲಾಗಿದೆ.*

ಮೇಲಿನ ಎಲ್ಲವೂ.


ANS. - ಸಮಾನ ಅವಕಾಶ ಕಲ್ಪಿಸಲಾಗಿದೆ



ಪ್ರಸ್ತುತ ನಲಿಕಲಿ ತರಗತಿಯ ಪರಿಸರಅಧ್ಯಯನಕಲಿಕೆಯಲ್ಲಿ ಪರಿಣಾಮಕಾರಿಯಾಗಿರುವಚಟುವಟಿಕೆ

ಪ್ರಯೋಗಪದ್ದತಿ

ನಿಗಮನ ಪದ್ಧತಿ

ಅನುಗಮನ ಪದ್ಧತಿ

ಚರ್ಚಾಪದ್ಧತಿ

ANS. - ಚರ್ಚಾಪದ್ಧತಿ


ಪ್ರತಿ ಮಗುವಿನಲ್ಲಿಯೂ ನಾವು ನಿರೀಕ್ಷಿಸಿದ ಬೆಳವಣಿಗೆಯನ್ನು ಎಂದುಕರೆಯುತ್ತೇವೆ.

ಕಲಿಕಾಫಲಗಳು

ಕಲಿಕಾಂಶಗಳು

ಕಲಿಕಾ ಚಟುವಟಿಕೆಗಳು

ಯಾವುದೂಅಲ್ಲ

ANS. - ಚರ್ಚಾಪದ್ಧತಿ


ಓದು, ಬರಹ, ಸುಲಭ ಲೆಕ್ಕಾಚಾರ, ಉತ್ತಮ ಸಂವಹನ ಹಾಗೂ ಜೀವನ ಕೌಶಲಗಳನ್ನು ಮಕ್ಕಳಲ್ಲಿ ಬೆಳೆಸುವುದು,

ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ

ವೃತ್ತಿಪರ ಏಳಿಗೆ

ಗುಣಾತ್ಮಕ ಶಿಕ್ಷಣ

ಮೇಲಿನ ಎಲ್ಲವೂ

ANS. - ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ


ರಾಷ್ಟ್ರೀಯ ಶಿಕ್ಷಣ ನೀತಿ-2020 ಪಠ್ಯಕ್ರಮರಚನೆಯನ್ನು ರೀತಿಯ ವಿನ್ಯಾಸಕ್ಕೆ ಪರಿಷ್ಕರಿಸಿದೆ.

5+3+2+2

5+3+3+4

5+3+3+3

ಯಾವುದುಅಲ್ಲ

ANS. - 5+3+3+4


ಮಗುವಿನ ಮನಃಸ್ಥಿತಿಯು

ತಾಯಿಯ ಮನಃಸ್ಥಿತಿಯನ್ನು ಹೊಂದಿರುತ್ತದೆ.

ತಾಯಿಯ ಮನಃಸ್ಥಿತಿನ್ನಾಧರಿಸಿ ಪ್ರತಿಕ್ರಿಯಿಸುತ್ತದೆ.

ತಾಯಿಯ ಮನಃಸ್ಥಿತಿಯಂತೆ ವೇಗವಾಗಿರುತ್ತದೆ.

ಮೇಲಿನ ಎಲ್ಲವೂ.

ANS. - ತಾಯಿಯ ಮನಃಸ್ಥಿತಿನ್ನಾಧರಿಸಿ ಪ್ರತಿಕ್ರಿಯಿಸುತ್ತದೆ

 
ತಾರ್ಕಿಕತೀರ್ಮಾನಕ್ಕೆ ಅವಕಾಶ ಮಾಡಿಕೊಡುವ ಹಾಗೂ ನಾವೀನ್ಯತೆಯನ್ನು ಕಂಡುಕೊಳ್ಳುವ ಸೃಜನಾತ್ಮಕತೆ ಮತ್ತು ತಾರ್ಕಿಕ ಚಿಂತನೆಗಳನ್ನು ಪ್ರೋತ್ಸಾಹಿಸುವುದು

ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ

ಆಜಾದಿಕಾಅಮೃತ್ ಮಹೋತ್ಸವ

ನಿಪುಣ್ ಭಾರತದ ಗುರಿ

ರಾಷ್ಟ್ರೀಯ ಶಿಕ್ಷಣ ನೀತಿ-2020 ಮೂಲಭೂತ ತತ್ವ

ANS. - ರಾಷ್ಟ್ರೀಯ ಶಿಕ್ಷಣ ನೀತಿ-2020 ಮೂಲಭೂತ ತತ್ವ


ಕೆಳಗಿನವುಗಳಲ್ಲಿ ಯಾವುದು ಸಾಂಸ್ಥಿಕ ಸಂಪನ್ಮೂಲವಲ್ಲ

ಆಸ್ಪತ್ರೆ

ದೂರದರ್ಶನ.

ಬ್ಯಾಂಕ

ಶಾಲೆ.

ANS. - ದೂರದರ್ಶನ.


ಪ್ರಸ್ತುತದಲ್ಲಿ ಶಾಲಾ ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸಿ ಜಾಗೃತಿ ಮೂಡಿಸಲು ಸರಕಾರ ಜಾರಿಗೆತಂದಿರುವ ಕಾರ್ಯಕ್ರಮ

ಸಮುದಾಯದತ್ತ ಶಾಲಾ ಕಾರ್ಯಕ್ರಮ

ಆಜಾದಿಕಾಅಮೃತ್ ಮಹೋತ್ಸವ

ಇಕೋಕ್ಲಬ್

ಯಾವೂದುಅಲ್ಲ

ANS. - ಇಕೋಕ್ಲಬ್

 

🎯QUIZ ANSWERS IN TEXT🎯

NEP 2020 COURSES FOR PRIMARY & HIGH SCHOOL TEACHERS


🎯KA_NEP_GC_141

https://bit.ly/3qSw2kx


🎯KA_NEP_GC_142

https://bit.ly/3R0CKQ4


🎯KA_NEP_GC_143

https://bit.ly/3qUKNTJ


🎯KA_NEP_GC_144

https://bit.ly/3BBaYUl


🎯KA_NEP_GC_145

https://bit.ly/3C102kE


🎯KA_NEP_GC_146

https://bit.ly/3S9Xer2


🎯KA_NEP_GC_147 Attempt 1

https://bit.ly/3DG3Vwv


 

🎯KA_NEP_GC_147 Attempt 2

https://bit.ly/3RaFz16


🎯KA_NEP_GC_148

https://bit.ly/3S1c1E8


🎯KA_NEP_GC_149

https://bit.ly/3DJkmbs


@@1st To 3rd Teacher Courses@@

🎯KA_NEP_GC_136 (MATHS 1 - 3)

https://bit.ly/3BxoSXS


🎯KA_NEP_GC_156 (1ली ते 3री) Attempt-1

https://bit.ly/3eHCnMP


🎯KA_NEP_GC_156 (1ली ते 3री) Attempt-2

https://bit.ly/3BbGhVT


@@4th to 5th Teacher Courses@@

🎯KA_NEP_GC_157 (मराठी 4 & 5) 

https://bit.ly/3BxOmWg


@@6th To 8th Teacher Courses@@

*🎯KA_NEP_GC_140 (SS 6 - 8) 

https://bit.ly/3qWcJGV

🎯KA_NEP_GC_133 (KANNADA 6 - 8)

https://bit.ly/3xGJqfm

🎯KA_NEP_GC_158 (मराठी 6 - 8) Attempt 1 

https://bit.ly/3dxYYLr

🎯KA_NEP_GC_158 (मराठी 6 - 8) Attempt 2

https://bit.ly/3R3U0DK


 

कोणत्याही टिप्पण्‍या नाहीत:

टिप्पणी पोस्ट करा