PostKali Kannada Textbook Solution Class 4 9. Padgal Artha
ಕಲಿ ಕನ್ನಡ 🌟 ಪರಿಚಯ ಭಾಷೆ ಕನ್ನಡ ಪಠ್ಯಪುಸ್ತಕ 📚 4ನೇ ತರಗತಿ - ಭಾಗ- 2 - ಗದ್ಯ - ೯: ಪದಗಳ ಆಟ 📖 ಇ) ಒಂದೇ ವಾಕ್ಯದಲ್ಲಿ ಉತ್ತರಿಸಿರಿ. 1. ಶಿಕ್ಷಕರು ಮಕ್ಕಳಿಗೆ ಯಾವ ಆಟ ಆಡಿಸುವುದಾಗಿ ಹೇಳಿದರು? ಉತ್ತರ ನೋಡಿ ಶಿಕ್ಷಕರು ಮಕ್ಕಳಿಗೆ 'ಪದಗಳ ಆಟ' ಆಡಿಸುವುದಾಗಿ ಹೇಳಿದರು. 2. 'ಅ' ಗುಂಪು ವಾಕ್ಯ ಹೇಳುತ್ತಿರುವಾಗ 'ಬ' ಗುಂಪು ಏನು ಮಾಡಬೇಕು? ಉ
