/* TOC */ .table-of-contents{flex:auto;width:fit-content;background:#eee;font-size:14px;padding:11px;margin:8px 0 30px 0} .table-of-contents li{margin:0 0 0.25em 0} .table-of-contents a{color:#2a5365} .table-of-contents h4{margin:0;cursor:pointer}

KA_NEP_GC_143 (ANSWER KEY) Attempt 1 & 2


NEP -2020ರ ಹಿನ್ನಲೆಯಲ್ಲಿ 1 ರಿಂದ ೫ನೇ ತರಗತಿ ಬೋಧಿಸುವ ಶಿಕ್ಷಕರುಗಳಿಗೆ ಗುರುಚೇತನ-ನಿರಂತರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮದಡಿ ಹೊಸದಾಗಿ ಅಂತಿಮೀಕರಿಸಿದ ಮಾಡ್ಯೂಲ್‌ಗಳು ಲಭ್ಯವಿದ್ದು.

    ಪ್ರತಿಯೋರ್ವ ಶಿಕ್ಷಕರು 09 ಜೆನೆರಿಕ್ ಸ್ವರೂಪದ ಕೋರ್ಸಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು.(14) EP,142-EP, 143-EP,144-EP 145-EP.146-EP 147-EP,148-EP & 149-EP)

        1 ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರುಗಳು ಅವರುಗಳು ತರಗತಿ ಬೋಧನೆಯಲ್ಲಿನ ವಿಷಯಾಧಾರಿತ ಮಾಡ್ಯೂಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. (ಅನುಬಂಧ-1 ರಲ್ಲಿ ಎಲ್ಲಾ ಮಾಡ್ಯೂಲ್‌ಗಳ ವಿವರ ನೀಡಿದೆ)

KA_NEP_GC_143_ಹೆಣ್ಣುಮಕ್ಕಳ ಶಿಕ್ಷಣ

1) NEPಯ ಪ್ರಕಾರ ವೃತ್ತಿಪರ ಶಿಕ್ಷಣ ಯಾವ ವರ್ಗದಿಂದ ಪ್ರಾರಂಭವಾಗುತ್ತದೆ?

10ನೇ ತರಗತಿ

8
ನೇ ತರಗತಿ

7
ನೇತರಗತಿ

6
ನೇ ತರಗತಿ

ANS - :  6ನೇ ತರಗತಿ

2) ಕೋಠಾರಿ ಆಯೋಗ ಜಾರಿಗೆ ಬಂದ ವರ್ಷ –


2000-2011

1952-53

1964-66


1948-49

 

ANS - : 1964-66

3) ಕೇಂದ್ರ ಪ್ರಾಯೋಜಿತ ಯೋಜನೆಯು ವಿಕಲಾಂಗ ಮಕ್ಕಳನ್ನು ಪ್ರಾಥಮಿಕ ಶಾಲೆಗಳಲ್ಲಿ ಸಾಮಾನ್ಯ ಶಾಲೆಗಳಲ್ಲಿ ಸೇರಿಸಲು ಬೆಂಬಲವನ್ನು ನೀಡುತ್ತದೆ
ಆರ್ . ಎಂ. ಎಸ. ಎ.


ಸಿ.ಐ.ಇ.ಟಿ


ಯಾವ ಆಯ್ಕೆಗಳು ಅಲ್ಲ


ಎಸ್.ಎಸ್.ಎ.

ANS - : ಎಸ್.ಎಸ್.ಎ.


4) ಸದ್ಯದ ಭಾರತದಲ್ಲಿ ಹುಡುಗಿಯರ ಕನಿಷ್ಟ ವಿವಾಹ ವಯೋಮಿತಿ

18

20

15

21

ANS - :  21


5) ಶಾಲಾ ಶಿಕ್ಷಣದ ಮಾಧ್ಯಮಿಕ ಹಂತದಲ್ಲಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಏಕೆ ಅಗತ್ಯವಾಗಿದೆ?

ಪೋರ್ಟ ಪೋಲಿಯೋವನ್ನು ರಚಿಸುವುದು

ಭವಿಷ್ಯದ ಉನ್ನತ ಶಿಕ್ಷಣದ ಯೋಜನೆಗಾಗಿ

ಕೆಲಸದ ಯೋಜನೆಗಾಗಿ

ಶಾಲೆಯ ಬದಲಾವಣೆಯ ಯೋಜನೆಗಾಗಿ

ANS - : ಭವಿಷ್ಯದ ಉನ್ನತ ಶಿಕ್ಷಣದ ಯೋಜನೆಗಾಗಿ


6) ವಿಮರ್ಶಾತ್ಮಕ ಚಿಂತನೆಯು ವ್ಯಕ್ತಿಯ

ಚಿಂತೆ ಹೆಚ್ಚಿಸುತ್ತದೆ

ಬೆಲೆ ಹೆಚ್ಚಿಸುತ್ತದೆ

ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಶಕ್ತಿ ಹೆಚ್ಚುತ್ತದೆ.

ANS - : ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

 
7) ಭಾವನೆಗಳ ನಿರ್ವಹಣೆ ಈ ಕೆಳಗಿನ ಭಾವನೆಗಳನ್ನು ಸಾಮಾಜಿಕವಾಗಿ ನಿರ್ವಹಿಸುವುದಾಗಿದೆ.

ದುಃಖ

ಸಿಟ್ಟು

ಎಲ್ಲಾ ಆಯ್ಕೆಗಳು

ದ್ವೇಷ

ANS - : ಎಲ್ಲಾ ಆಯ್ಕೆಗಳು


8) ಭಾವನೆಗಳ ನಿರ್ವಹಣೆ ಈ ಕೆಳಗಿನ ಭಾವನೆಗಳನ್ನು ಸಾಮಾಜಿಕವಾಗಿ ನಿರ್ವಹಿಸುವುದಾಗಿದೆ.

ಸಿಟ್ಟು

ದ್ವೇಷ

ಎಲ್ಲಾ ಆಯ್ಕೆಗಳು

ದುಃಖ

ANS - : ಎಲ್ಲಾ ಆಯ್ಕೆಗಳು


9) ಗುಣಾತ್ಮಕ ಶಿಕ್ಷಣದ ಪ್ರಮುಖ ಅಂಶಗಳು

ಎಲ್ಲಾ ಆಯ್ಕೆಗಳು

ಶಾಲೆಗಳು

ಶಿಕ್ಷಕರು

ಸರ್ಕಾರ

 

ANS - : ಎಲ್ಲಾ ಆಯ್ಕೆಗಳು



10) ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅಡಿಯಲ್ಲಿ ಹೆಣ್ಣುಮಕ್ಕಳ ಮತ್ತು ಮಹಿಳಾ ಶಿಕ್ಷಣದ ಆಯಾಮಗಳು ಇಂತಿವೆ.

ವೈಯಕ್ತಿಕ ಮತ್ತು ಕೌಟುಂಬಿಕ ಆಯಾಮಗಳು

ಶೈಕ್ಷಣಿಕ ಮತ್ತು ಭಾವನಾತ್ಮಕ ಆಯಾಮಗಳು

ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳು

ಎಲ್ಲಾ ಆಯ್ಕೆಗಳು

 

ANS - : ಎಲ್ಲಾ ಆಯ್ಕೆಗಳು



11) ಡಬ್ಲ್ಯು. ಹೆಚ್.ಒ. (WHO) ಎಷ್ಟು ಕೌಶಲಗಳನ್ನು ಶಿಫಾರಸು ಮಾಡಿದೆ?

7

10

5

2

ANS - : 7


12) NEP -ಯ ಪ್ರಕಾರ 2030ರ ವೇಳೆಗೆ ಹೆಣ್ಣುಮಕ್ಕಳ ದಾಖಲಾತಿ ಶೇಕಡಾ ಎಷ್ಟು ಸಾಧಿಸುವ ಉದ್ದೇಶ ಹೊಂದಿದೆ.

80%

90%

95.5%

100% A

 

ANS-: 100%

13) ಸ್ತ್ರೀ ಸಮಾನತೆ ಸಾಧಿಸಿದ ದೇಶಗಳಲ್ಲಿ ಸ್ತ್ರೀಯರು ದೇಶದ ಜಿ.ಡಿ.ಪಿ. ಗೆ ತಮ್ಮ ಕೊಡುಗೆ ನೀಡುತ್ತಾರೆಯೇ?

ಭಾಗಶಃ ಹೌದು

ಭಾಗಶಃ ಇಲ್ಲ

ಇಲ್ಲ

ಹೌದು

 

ANS - : ಹೌದು



14) 2021 ನೇ ವರ್ಷದ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯ ಧೈಯವಾಕ್ಯ

Didital generation, our generation

Empower the girl child

My Voice, our Equal Future

With her: A Skill Girlforce

 

ANS - : Didital generation, our generation

15 ) ಗ್ಲೋಬಲ್ ಜೆಂಡರ್ ಗ್ರೂಪ್ 2020 ರ ವರದಿಯ ಪ್ರಕಾರ ಪ್ರಪಂಚದಾದ್ಯಂತ ಪ್ರಾಥಮಿಕ ಶಿಕ್ಷಣ ಹೊಂದಿರುವ ಮಹಿಳೆಯರ ಪ್ರಮಾಣ

49%

88%

90%

50%

ANS - : 49%

 

16) ಯಾವುದು ಆಪ್ತಸಮಾಲೋಚನೆಯ ತತ್ವವಲ್ಲ?

ನಿರಂತರ ಪ್ರಕ್ರಿಯೆಯಲ್ಲ

ವೈಯಕ್ತಿಕ ಅಗತ್ಯಗಳ ಸ್ವೀಕಾರ

ವ್ಯಕ್ತಿಯ ಸಮಗ್ರ ಅಭಿವೃದ್ಧಿ

ವ್ಯತ್ಯಾಸಗಳ ಗುರುತಿಸುವಿಕೆ


ANS - : ನಿರಂತರ ಪ್ರಕ್ರಿಯೆಯಲ್ಲ

17) ಉಚಿತ ಶೂ-ಸಾಕ್ಸ್ ವಿತರಣಾ ಯೋಜನೆ ಯಾವಾಗ ಜಾರಿಗೆ ಬಂದಿದೆ?

2010

2014

2011

2012

ANS - : 2014


18) MHRDಯ ಬದಲಾದ ಹೆಸರೇನು?

Ministry of Education

Human Resource

National Ministry

Development Ministry

 

ANS - : Ministry of Education



19) ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರಧಾನ ಮಂತ್ರಿಗಳಾದ ಮಾನ್ಯ ನರೇಂದ್ರ ಮೋದಿಯವರು ಉದ್ಘಾಟಿಸಿದ ಯೋಜನೆ

a. ಬೇಟಿ ಬಚಾವೋ ಬೇಟಿ ಪಡಾವೋ

b.
ಪೋಕ್ರೋಕಾಯ್ದೆ


ಯಾವುದು ಅಲ್ಲ

a & b

b

a.

ANS - : a.


20)
ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಎಂದು ಆಚರಿಸುತ್ತೇವೆ?

ಜನೆವರಿ 24

ನವಂಬರ 14

ಅಕ್ಟೋಬರ 11

ಮಾರ್ಚ 8

ANS - : ಮಾರ್ಚ 8


 NEP -2020ರ ಹಿನ್ನಲೆಯಲ್ಲಿ 1 ರಿಂದ ೫ನೇ ತರಗತಿ ಬೋಧಿಸುವ ಶಿಕ್ಷಕರುಗಳಿಗೆ ಗುರುಚೇತನ-ನಿರಂತರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮದಡಿ ಹೊಸದಾಗಿ ಅಂತಿಮೀಕರಿಸಿದ ಮಾಡ್ಯೂಲ್‌ಗಳು ಲಭ್ಯವಿದ್ದು.


    ಪ್ರತಿಯೋರ್ವ ಶಿಕ್ಷಕರು 09 ಜೆನೆರಿಕ್ ಸ್ವರೂಪದ ಕೋರ್ಸಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು.(14) EP,142-EP, 143-EP,144-EP 145-EP.146-EP 147-EP,148-EP & 149-EP)

        1 ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರುಗಳು ಅವರುಗಳು ತರಗತಿ ಬೋಧನೆಯಲ್ಲಿನ ವಿಷಯಾಧಾರಿತ ಮಾಡ್ಯೂಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. (ಅನುಬಂಧ-1 ರಲ್ಲಿ ಎಲ್ಲಾ ಮಾಡ್ಯೂಲ್‌ಗಳ ವಿವರ ನೀಡಿದೆ)

KA_NEP_GC_143_ಹೆಣ್ಣುಮಕ್ಕಳ ಶಿಕ್ಷಣ 

ANSWER KEY Attempt - 2 

21) 10+2 ದ ಪ್ರಣಾಳಿಕೆಯನ್ನು NEPಯಲ್ಲಿ ಯಾವ ಕ್ರಮದಲ್ಲಿ ಬದಲಾಯಿಸಲಾಗಿದೆ?

5+4+3+5

3+4+4+5

4+3+3+5

5+3+3+4

ANS - : 5+3+3+4


22) ಮಾರ್ಗದರ್ಶನವು/ಆಪ್ತಸಮಾಲೋಚನೆ ಒಂದು ಮಗುವಿಗೆ..............ಪ್ರಕ್ರಿಯೆಯಾಗಿದೆ.

ಸೂಕ್ತ ನಿರ್ಧಿಸಲು ಸಹಾಯ ಮಾಡುವ

ಮಾಹಿತಿಯನ್ನು ಒದಗಿಸುವ

ನೀತಿಶಾಸ್ತ್ರವನ್ನು ಕಲಿಸುವ

ಸಲಹೆ ನೀಡುವ

 

ANS - : ಸೂಕ್ತ ನಿರ್ಧಿಸಲು ಸಹಾಯ ಮಾಡುವ



23) ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಎಂದು ಆಚರಿಸುತ್ತೇವೆ?

ಅಕ್ಟೋಬರ 11

ನವಂಬರ 14

ಜನೆವರಿ 24

ಮಾರ್ಚ 8

 

ANS - : ಮಾರ್ಚ 8



24) ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಮಾರ್ಚ 12


ಜನವರಿ 26

ಮಾರ್ಚ 8

ಜನವರಿ 24

ANS - : ಜನವರಿ 24


25) ಎಷ್ಟು ವರ್ಷಗಳ ನಂತರ ಭಾರತದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ?

36
ವರ್ಷ

40
ವರ್ಷ

34
ವರ್ಷ

38
ವರ್ಷ

ANS - : 34 ವರ್ಷ


26) ಕೇಂದ್ರ ಪ್ರಾಯೋಜಿತ ಯೋಜನೆಯು ವಿಕಲಾಂಗ ಮಕ್ಕಳನ್ನು ಪ್ರಾಥಮಿಕ ಶಾಲೆಗಳಲ್ಲಿ ಸಾಮಾನ್ಯ ಶಾಲೆಗಳಲ್ಲಿ ಸೇರಿಸಲು ಬೆಂಬಲವನ್ನು ನೀಡುತ್ತದೆ
ಆರ್ . ಎಂ. ಎಸ. ಎ.

ಸಿ.ಐ.ಇ.ಟಿ

ಯಾವ ಆಯ್ಕೆಗಳು ಅಲ್ಲ

ಎಸ್.ಎಸ್.ಎ.

 

ANS - : ಎಸ್.ಎಸ್.ಎ.

27) ಉಚಿತ ಶೂ-ಸಾಕ್ಸ್ ವಿತರಣಾ ಯೋಜನೆ ಯಾವಾಗ ಜಾರಿಗೆ ಬಂದಿದೆ?

2010

2014

2011

2012

 

ANS - : 2014



28) ಸಂವಹನ ಕೌಶಲ ಅರ್ಥಮಾಡಿಕೊಳ್ಳಲು ಪ್ರಮುಖವಾಗಿ ಬೇಕಾಗಿರುವುದು.

ಪ್ರಶ್ನಿಸುವ ಕೌಶಲ

ಮಾತನಾಡುವ ಕೌಶಲ

ಅಭಿವ್ಯಕ್ತಿ

ಆಲಿಸುವ ಕೌಶಲ

 

ANS - : ಆಲಿಸುವ ಕೌಶಲ



29) 2021 ನೇ ವರ್ಷದ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯ ಧೈಯವಾಕ್ಯ

With her: A Skill Girlforce

My Voice, our Equal Future

Empower the girl child

Didital generation, our generation A

ANS - : Didital generation, our generation

 
30) ಸ್ತ್ರೀ ಸಮಾನತೆ ಸಾಧಿಸಿದ ದೇಶಗಳಲ್ಲಿ ಸ್ತ್ರೀಯರು ದೇಶದ ಜಿ.ಡಿ.ಪಿ. ಗೆ ತಮ್ಮ ಕೊಡುಗೆ ನೀಡುತ್ತಾರೆಯೇ?

ಭಾಗಶಃ ಹೌದು

ಇಲ್ಲ

ಹೌದು A

ಭಾಗಶಃಇಲ್ಲ

ANS - : ಹೌದು


31) ಯಾವುದು ಆಪ್ತಸಮಾಲೋಚನೆಯ ತತ್ವವಲ್ಲ?

ವ್ಯಕ್ತಿಯ ಸಮಗ್ರ ಅಭಿವೃದ್ಧಿ

ನಿರಂತರ ಪ್ರಕ್ರಿಯೆಯಲ್ಲ A

ವೈಯಕ್ತಿಕ ಅಗತ್ಯಗಳ ಸ್ವೀಕಾರ

ವ್ಯತ್ಯಾಸಗಳ ಗುರುತಿಸುವಿಕೆ

ANS - : ನಿರಂತರ ಪ್ರಕ್ರಿಯೆಯಲ್ಲ

32) ವಿಮರ್ಶಾತ್ಮಕ ಚಿಂತನೆಯು ವ್ಯಕ್ತಿಯ

ಬೆಲೆ ಹೆಚ್ಚಿಸುತ್ತದೆ

ಚಿಂತೆ ಹೆಚ್ಚಿಸುತ್ತದೆ

ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. A

ಶಕ್ತಿ ಹೆಚ್ಚುತ್ತದೆ.

 

ANS - : ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

33) ಮಾಧ್ಯಮಿಕ ಶಿಕ್ಷಣ ಆಯೋಗ (1952-53)ವನ್ನು ಈ ಹೆಸರಿನಿಂದಲೂ ಕರೆಯುತ್ತಾರೆ

ಮೊದಲಿಯಾರ್ ಆಯೋಗ A

ಕೊಠಾರಿ ಆಯೋಗ

ಹಂಸ-ಮೆಹಾ ಸಮಿತಿ

ರಾಧಾಕೃಷ್ಣನ್ ಆಯೋಗ

 

ANS - : ಮೊದಲಿಯಾರ್ ಆಯೋಗ

34) NEPಯ ಪ್ರಕಾರ ವೃತ್ತಿಪರ ಶಿಕ್ಷಣ ಯಾವ ವರ್ಗದಿಂದ ಪ್ರಾರಂಭವಾಗುತ್ತದೆ?

6
ನೇ ತರಗತಿ A

8
ನೇ ತರಗತಿ

10
ನೇ ತರಗತಿ

7
ನೇ ತರಗತಿ

ANS - : 6ನೇ ತರಗತಿ


35) ಗುಣಾತ್ಮಕ ಶಿಕ್ಷಣದ ಪ್ರಮುಖ ಅಂಶಗಳು

ಶಾಲೆಗಳು

ಶಿಕ್ಷಕರು

ಸರ್ಕಾರ

ಎಲ್ಲಾ ಆಯ್ಕೆಗಳು A

ANS - : ಎಲ್ಲಾ ಆಯ್ಕೆಗಳು


36) ಹೆಣ್ಣುಮಕ್ಕಳಿಗೆ ಕರಾಟೆ ಶಿಕ್ಷಣ ನೀಡುವುದು

ಆಶಯವಾಗಿದೆ.

ಕೌಟುಂಬಿಕ ಆಶಯ

ಶೈಕ್ಷಣಿಕ ಆಶಯ

ವಯಕ್ತಿಕ ಆಶಯ

ಸಾಮಾಜಿಕ ಆಶಯ

ANS - : ವಯಕ್ತಿಕ ಆಶಯ

 
37) ಬೇಟಿ ಬಚಾವೋ ಬೇಟಿ ಪಡಾವೂ ಎಂಬ ಆಂದೋಲನವನ್ನು ಪ್ರಥಮವಾಗಿ ಎಲ್ಲಿ ಲೋಕಾರ್ಪಣೆಗೊಳಿಸಲಾಯಿತು?

ಕರ್ನಾಟಕ ಬೆಂಗಳೂರು

ಹರಿಯಾಣ ಪಾಣಿಪತ್

ಮಹಾರಾಷ್ಟ್ರದ ಪುಣೆ

ಪಂಜಾಬ್‌ ಜೈಪುರ

ANS - :  ಹರಿಯಾಣ ಪಾಣಿಪತ್



38) ಇ- Pathashaleಯನ್ನು ಪರಿಚಯಿಸಿದ್ದರ ಉದ್ದೇಶವೇನು?

a. NCERTAudio and videoಸಂಪನ್ಮೂಲ ಪರಿಚಯಿಸುವುದು.

a.

a & b A

ಯಾವೂದು ಅಲ್ಲ

b.
 

ANS - : a & b


39) ಡಬ್ಲ್ಯು. ಹೆಚ್.ಒ. (WHO) ಎಷ್ಟು ಕೌಶಲಗಳನ್ನು ಶಿಫಾರಸು ಮಾಡಿದೆ?

10

7

5

2

ANS - : 7


40) NEP -2020 ರ ಪ್ರಕಾರ ಯಾವ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಲಾಗುತ್ತದೆ?

3 ರಿಂದ 18 ವರ್ಷ A

6
ರಿಂದ 14 ವರ್ಷ

3
ರಿಂದ 14 ವರ್ಷ

6
ರಿಂದ 18 ವರ್ಷ

 

ANS - : 3 ರಿಂದ 18 ವರ್ಷ 

कोणत्याही टिप्पण्‍या नाहीत:

टिप्पणी पोस्ट करा