Teachers_KA_JV_TR_01_ಜೀವನ ವಿಜ್ಞಾನ
PORTAL - DIKSHA
COURSE FOR - PRIMARY & HIGH SCHOOL TEACHERS
STATE - KARNATAKA
DEPARTMENT - EDUCATIOM
COURSE MEDIUM - KANNADA
COURSE NAME - Teachers_KA_JV_TR_01_ಜೀವನ ವಿಜ್ಞಾನ
COURSE JOINING LAST DATE - 30.03.2023
COURSE JOINING DIRECT LINK - https://diksha.gov.in/explore-course/course/do_31360528348621209611665
COURSE QUIZ ANSWER KEY
👇👇👇👇👇👇👇👇👇👇👇
1.ಕರ್ನಾಟಕ ರಾಜ್ಯದ ಸೈಬರ್
ಅಪರಾಧ ಕೇಂದ್ರ ಇರುವ ಸ್ಥಳ
ಹುಬ್ಬಳ್ಳಿ
ಬೆಂಗಳೂರು
ತುಮಕೂರು
ಬೆಳಗಾವಿ
ಉತ್ತರ - ಬೆಂಗಳೂರು
2.ಕಂಪ್ಯೂಟರ್‌ನಲ್ಲಿರಬಹುದಾದ
ವೈರಸ್ ಅನ್ನು ತಡೆಹಿಡಿಯುವ ಅಥವಾ ಗುರುತಿಸುವ ಸಾಪ್ಟವೇರ್
ಮಾಲ್‌ವೇರ್
ಅಡವೇರ್
ಆಂಟಿವೈರಸ್
ಸ್ಕೈವೇರ
ಉತ್ತರ – ಆಂಟಿವೈರಸ್
3.ಮಾನಸಿಕ ಅಸಮತೋಲನಕ್ಕೆ
ಕಾರಣಗಿರುವ ಒಂದು ಕೌಟುಂಬಿಕ ಮೌಲ್ಯ
ಪ್ರೀತಿ
ಸತ್ಯ
ಕೀಳರಿಮೆ
ಆತ್ಮಸ್ಥೆರ್ಯ
ಉತ್ತರ – ಕೀಳರಿಮೆ
4.ಶಿಕ್ಷಕರು ಮಕ್ಕಳಿಗೆ
ಹರಿಶ್ಚಂದ್ರರ ಕಥೆ ಹೇಳುತ್ತಾರೆ. ಮಕ್ಕಳು ಈ ಕಥೆಯಿಂದ ಅಳವಡಿಸಿಕೊಳ್ಳಬೇಕಾದ ಮೌಲ್ಯ
ಪ್ರೀತಿ
ಸಹಬಾಳ್ವೆ
ಸಹಕಾರ
ಸತ್ಯ ಮತ್ತು ಪ್ರಾಮಾಣಿಕತೆ
ಉತ್ತರ – ಸತ್ಯ ಮತ್ತು
ಪ್ರಾಮಾಣಿಕತೆ
5.ಸಮಯ ಕಾಯದು ಯಾರಿಗೂ, ಹಾಗಾಗಿ
ನಾವು ಗುರಿತಲುಪಲು ನಿತ್ಯಜೀವನದಲ್ಲಿ ....
a. ಯೋಜಿತವಾಗಿ ಕಾರ್ಯ
ನಿರ್ವಹಿಸಬೇಕು.
b. ಆದ್ಯತಾ ಅನುಸಾರವಾಗಿ
ಕಾರ್ಯ ನಿರ್ವಹಿಸಬೇಕು.
C. ದಿನಚರಿಯಂತೆ ಕಾರ್ಯ ನಿರ್ವಹಿಸಬೇಕು.
d. ಸಂದರ್ಭೋಚಿತವಾಗಿ ಕಾರ್ಯ
ನಿರ್ವಹಿಸಬೇಕು.
ಎ ಮತ್ತು ಸಿ
ಬಿ ಮತ್ತು ಡಿ
ಬಿ ಮಾತ್ರ
ಎ, ಬಿ ಮತ್ತು ಸಿ
ಉತ್ತರ – ಎ, ಬಿ
ಮತ್ತು ಸಿ
6.ಕೆಳಗಿನವುಗಳಲ್ಲಿ
ಸರಿಯಾದುದನ್ನು ಆಯ್ಕೆ ಮಾಡಿ
ಕೆಲಸ ಮಾಡುತ್ತಲೇ ಇರುವುದು, ಎಷ್ಟು
ಕೆಲಸ ಮಾಡಿದರೂ ಕೆಲಸ ಉಳಿದೇ ಇರುವುದು.
ಕೆಲಸವೂ ಮಾಡುವುದಿಲ್ಲ, ಯಾವುದೇ ಕೆಲಸ ಮಾಡಲು
ಸಮಯವೂ ಇರುವುದಿಲ್ಲ.
ವ್ಯವಸ್ಥಿತವಾಗಿ ಕೆಲಸ ನಿರ್ವಹಣೆ, ಸಂತಸದಾಯಕ
ಜೀವನಕ್ಕೆ ಸಮಯಾವಕಾಶ ಇರುತ್ತದೆ.
ಬೇರೆಯವರ ದಿನಚರಿಯಂತೆ ಕೆಲಸ ನಿರ್ವಹಣೆ.
ಉತ್ತರ – ವ್ಯವಸ್ಥಿತವಾಗಿ ಕೆಲಸ
ನಿರ್ವಹಣೆ, ಸಂತಸದಾಯಕ
ಜೀವನಕ್ಕೆ ಸಮಯಾವಕಾಶ ಇರುತ್ತದೆ.
7.ಶಿಸ್ತು ಎಂದರೆ
ನಿಯಮಗಳನ್ನು ಬೇರೆಯವರಿಗೆ ಹೇಳುವುದು
ನಾವು ರೂಢಿಸಿಕೊಂಡಿರುವ ಕ್ರಮಬದ್ಧ, ನಿಯಮಬದ್ಧ, ಸ್ವಯಂ
ನಿಯಂತ್ರಿತ ವರ್ತನೆ
ಎಲ್ಲಾ ಕೆಲಸಗಳಿಗೆ ನಿಯಮ ಅನ್ವಯಿಸುವುದು
ಕ್ರಮಬದ್ಧ ಕೆಲಸ
ಉತ್ತರ – ನಾವು ರೂಢಿಸಿಕೊಂಡಿರುವ
ಕ್ರಮಬದ್ಧ, ನಿಯಮಬದ್ಧ, ಸ್ವಯಂ
ನಿಯಂತ್ರಿತ ವರ್ತನೆ
8.ಮಾನಸಿಕ ಒತ್ತಡಕ್ಕೆ
ಒಂದು ಕಾರಣ
ದೀರ್ಘಕಾಲ ಒಂದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು
ಸಂತೋಷದಿಂದ ಕಾಲ ಕಳೆಯುವುದು
ದೈಹಿಕ ಚಟುವಟಿಕೆಗಳು
ನಿದ್ದೆ
ಉತ್ತರ – ದೀರ್ಘಕಾಲ ಒಂದೇ
ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು
9.ಮಾನಸಿಕ ಒತ್ತಡವನ್ನು ನಿರ್ವಹಿಸಲು ಅಗತ್ಯವಾದ ಅಂಶ/ಅಂಶಗಳು
ಪ್ರಾರ್ಥನೆ
ಯೋಗ ಮತ್ತು ಪ್ರಣಾಯಾಮ
ಸಂಗೀತ
ಮೇಲಿನ ಎಲ್ಲವೂ
ಉತ್ತರ - ಮೇಲಿನ
ಎಲ್ಲವೂ
10.ನಾವು ಸೇವಿಸುವ ಆಹಾರದಲ್ಲಿನ ಫೈಬರ್
ಯುಕ್ತ ಆಹಾರದ ಒಂದು ಅಗತ್ಯತೆ
ಮಲಬದ್ಧತೆಯನ್ನು ನಿವಾರಿಸುತ್ತದೆ
ಉತ್ತಮ ದೈಹಿಕ ಬೆಳವಣಿಗೆ ಆಗುತ್ತದೆ
ಮಾನಸಿಕ ಆರೋಗ್ಯ ಸುಧಾರಿಸುತ್ತದೆ
ಕಾರ್ಬೋಹೈಡ್ರೆಟ್‌ಗಳು
ಉತ್ತರ - ಮಲಬದ್ಧತೆಯನ್ನು
ನಿವಾರಿಸುತ್ತದೆ
11.ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುವ
ಆಹಾರ ಪದಾರ್ಥ
ಪ್ರೋಟೀನ್‌ಗಳು
ವಿಟಮಿನ್‌ಗಳು
ಖನಿಜಗಳು
ಕಾರ್ಬೋಹೈಡ್ರೆಟ್‌ಗಳು
ಉತ್ತರ – ಕಾರ್ಬೋಹೈಡ್ರೆಟ್‌ಗಳು
12.ಜೀವಸತ್ವಗಳು, ಖನಿಜಗಳು
ಮತ್ತು ಪ್ರೋಟೀನ್‌ಗಳನ್ನು ಸೂಕ್ತ ಪ್ರಮಾಣದಲ್ಲಿ ಹೊಂದಿರುವ ವಸ್ತು
ಧಾನ್ಯದ ಆಹಾರ
ಕೊಬ್ಬಿನ ಮೀನು
ಸಸ್ಯ ತೈಲ
ಬೀಜಗಳು
ಉತ್ತರ – ಧಾನ್ಯದ
ಆಹಾರ
13.ದೇಹದ ಅಗತ್ಯವನ್ನು ಪೂರೈಸಲು ಸರಿಯಾದ
ಪ್ರಮಾಣದ ಕಾರ್ಬೋಹೈಡ್ರೆಟ್‌ಗಳು, ಪ್ರೋಟೀನ್‌ಗಳು, ಕೊಬ್ಬುಗಳು, ಫೈಬರ್, ವಿಟಮಿನ್‌ಗಳು, ಖನಿಜಗಳು
ಮತ್ತು ನೀರನ್ನು ಹೊಂದಿರುವ ಆಹಾರ,
ಪೋಷಣೆ
ಸಮತೋಲಿತ ಆಹಾರ
ಪರಿಪೂರ್ಣ ಆಹಾರ
ಆಹಾರ ಪಿರಮಿಡ್
ಉತ್ತರ – ಸಮತೋಲಿತ
ಆಹಾರ
14.ಯಾವುದೇ ತ್ಯಾಜ್ಯ ನಿರ್ವಹಣೆಯ ಒಂದು
ಸಮರ್ಪಕ ಕ್ರಮ
ಸುಡುವುದು
ಕೊಳೆಸುವುದು
ಹಸಿ ಕಸ ಒಣ ಕಸ ವಿಂಗಡಿಸಿ ಸೂಕ್ತ ವಿಲೇವಾರಿ ಮಾಡುವುದು
ಕಸದ ಗುಂಡಿಗೆ ಕಸ ಹಾಕುವುದು
ಉತ್ತರ – ಹಸಿ ಕಸ ಒಣ ಕಸ
ವಿಂಗಡಿಸಿ ಸೂಕ್ತ ವಿಲೇವಾರಿ ಮಾಡುವುದು
15.ವಾಯುಮಾಲಿನ್ಯವನ್ನು ಕಡಿಮೆಗೊಳಿಸುವ
ಒಂದು ಉತ್ತಮ ಇಂಧನ
ಪೆಟ್ರೋಲ್
ಡೀಸೆಲ್
ಸೀಮೆಎಣ್ಣೆ
ಸಿಎನ್ ಜಿ
ಉತ್ತರ – ಸಿಎನ್
ಜಿ
16.ಜೈವಿಕ ಘಟಕಗಳು ಒಳಗೊಳ್ಳುವ ಅಂಶ/ಅಂಶಗಳು
ಪ್ರಾಣಿಗಳು
ಸಸ್ಯಗಳು
ಸೂಕ್ಷ್ಮ ಜೀವಿಗಳು
ಸೂಕ್ಷ್ಮ ಜೀವಿಗಳು, ಸಸ್ಯಗಳು ಮತ್ತು
ಪ್ರಾಣಿಗಳು
ಉತ್ತರ – ಸೂಕ್ಷ್ಮ ಜೀವಿಗಳು
17.ಉತ್ತಮ ಪರಿಸರ ನಿರ್ಮಾಣಕ್ಕೆ ಸಂಬಂಧಿಸಿದ
ಒಂದು ತತ್ವ
ಮಾನವನ ಒಳಿತಿಗಾಗಿ ಪರಿಸರವನ್ನು ಉಳಿಸುವುದು
ಮರ ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸುವುದು
ತಾನು ಬದುಕಿ ಇತರ ಜೀವಿಗಳನ್ನೂ ಬದುಕಲು ಬಿಡುವುದು
ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ಹೆಚ್ಚಿಸುವುದು
ಉತ್ತರ – ತಾನು
ಬದುಕಿ ಇತರ ಜೀವಿಗಳನ್ನೂ ಬದುಕಲು ಬಿಡುವುದು
18.'ವಿಶ್ವ ಓಜೋನ್ ದಿನಾಚರಣೆ'ಯ ಪ್ರಮುಖ
ಉದ್ದೇಶ
ಓಜೋನ್ ಪದರದ ರಚನೆ ತಿಳಿಯುವುದು
ಓಜೋನ್ ಪದರದ ಪ್ರಾಮುಖ್ಯತೆ ತಿಳಿಯಲು
ವಾಯು ಮಾಲಿನ್ಯ ನಿಯಂತ್ರಣ
ಹಸಿರು ಮನೆ ಪರಿಣಾಮ ತಿಳಿಯುವುದು
ಉತ್ತರ – ಓಜೋನ್ ಪದರದ ಪ್ರಾಮುಖ್ಯತೆ ತಿಳಿಯಲು
19.ಪರಿಣಾಮಕಾರಿ ಸಂವಹನದ ಒಂದು
ಮುಖ್ಯ ಲಕ್ಷಣ
ನಮ್ಮ ಮಾತನ್ನು ಎಲ್ಲರೂ ಕೇಳಿಸಿಕೊಳ್ಳುವಂತೆ ಮಾಡುವುದು
ಹೇಳಬೇಕಾಗಿರುವುದನ್ನು ಸೂಕ್ತ ಮಾಧ್ಯಮ ಬಳಸಿ ಹೇಳುವುದು
ಹೆಚ್ಚು ಆಂಗಿಕ ಭಾಷೆ ಕಡಿಮೆ ಮಾತು
ಜೋರಾಗಿ ಹೇಳುವುದು
ಉತ್ತರ – ಹೇಳಬೇಕಾಗಿರುವುದನ್ನು
ಸೂಕ್ತ ಮಾಧ್ಯಮ ಬಳಸಿ ಹೇಳುವುದು
20.ತರಗತಿ ಸನ್ನಿವೇಶದಲ್ಲಿ ಕಂಡುಬರುವ ಒಂದು
ಸಾಮಾನ್ಯ ರೀತಿಯ ಸಂವಹನ
ಅಂತಃ ಸಂವಹನ
ಗುಂಪು ಸಂವಹನ
ಸಾಮೂಹಿಕ ಸಂವಹನ
ವ್ಯಕ್ತಿ-ವ್ಯಕ್ತಿಯ ಸಂವಹನ
ಉತ್ತರ - ಗುಂಪು ಸಂವಹನ
कोणत्याही टिप्पण्या नाहीत:
टिप्पणी पोस्ट करा